Select Your Language

Notifications

webdunia
webdunia
webdunia
webdunia

ಇಂದಿನ ಪೆಟ್ರೋಲ್ ಡೀಸೆಲ್ ಬೆಲೆ ಇಲ್ಲಿದೆ

ಇಂದಿನ ಪೆಟ್ರೋಲ್ ಡೀಸೆಲ್ ಬೆಲೆ ಇಲ್ಲಿದೆ
ಬೆಂಗಳೂರು , ಶುಕ್ರವಾರ, 8 ಏಪ್ರಿಲ್ 2022 (10:45 IST)
ಒಂದೆಡೆ ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಬ್ಯಾರೆಲ್ಗೆ 105 ಡಾಲರ್ ಮುಟ್ಟಿದೆ.

ಇತ್ತ ಭಾರತದಲ್ಲಿ ಮಧ್ಯಮವರ್ಗದ ಜನರಿಗೆ ಪೆಟ್ರೋಲ್ - ಡೀಸೆಲ್  ಖರೀದಿ ಮಾಡುವುದೂ ಕಷ್ಟ ಎನ್ನುವ ಕಾಲ ಸನ್ನಿಹಿತವಾಗಿದೆ.

ಪೆಟ್ರೋಲ್ ಬೆಲೆ 100ರ ಗಡಿದಾಟಿ 110 ರೂಪಾಯಿಗಳನ್ನೂ ಮುಟ್ಟಿದೆ. ಡೀಸೆಲ್ ದರ ಕೂಡ ಇನ್ನೇನು ರೂ. 100 ಮುಟ್ಟಲು ಸಿದ್ಧವಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿದಂತೆಲ್ಲಾ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗುತ್ತವೆ.

ಬೆಲೆ ಏರಿಕೆಗೆ ಕಡಿವಾಣ ಹಾಕಲು ನಮಗೆ ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದರೆ, ರಾಜ್ಯ ಸರ್ಕಾರ ಇಂಧನದ ಮೇಲಿನ ತೆರಿಗೆ ಕಡಿತಗೊಳಿಸುತ್ತಿಲ್ಲ. ಕೋವಿಡ್ ಹೊಡೆತದಿಂದ ಇನ್ನೂ ಎದ್ದೇಳಲು ಒದ್ದಾಡುತ್ತಿರುವ ಜನರಿಗೆ ಬೆಲೆಯೇರಿಕೆಯ ಬಿಸಿ ಇನ್ನಷ್ಟು ಪೆಟ್ಟು ನೀಡಿದೆ. ನಮ್ಮ ರಾಜ್ಯದ ಪ್ರತೀ ಜಿಲ್ಲೆಯ ಪೆಟ್ರೋಲ್ - ಡೀಸೆಲ್ ಇಂದಿನ ದರ ಈ ಕೆಳಗಿದೆ.

•             ಬಾಗಲಕೋಟೆ - ರೂ. 111.42  (17 ಪೈಸೆ ಇಳಿಕೆ)
•             ಬೆಂಗಳೂರು - ರೂ. 111.09 (0 ಪೈಸೆ ಏರಿಕೆ)
•             ಬೆಂಗಳೂರು ಗ್ರಾಮಾಂತರ - ರೂ. 111.15  (66 ಪೈಸೆ ಏರಿಕೆ)
•             ಬೆಳಗಾವಿ - ರೂ. 111.25 (15 ಪೈಸೆ ಏರಿಕೆ)
•             ಬಳ್ಳಾರಿ - ರೂ. 113.03  (0 ಪೈಸೆ ಏರಿಕೆ)
•             ಬೀದರ್ - ರೂ. 111.59 (04 ಪೈಸೆ ಇಳಿಕೆ)
•             ವಿಜಯಪುರ - ರೂ. 111.21 (00 ಪೈಸೆ ಇಳಿಕೆ)
•             ಚಾಮರಾಜನಗರ - ರೂ. 111.55  (37 ಪೈಸೆ ಏರಿಕೆ)
•             ಚಿಕ್ಕಬಳ್ಳಾಪುರ - ರೂ. 111.09 (45 ಪೈಸೆ ಇಳಿಕೆ)
•             ಚಿಕ್ಕಮಗಳೂರು - ರೂ. 111.49 (1 ರೂ. 29 ಪೈಸೆ ಇಳಿಕೆ)
•             ಚಿತ್ರದುರ್ಗ - ರೂ. 112.37 (21 ಪೈಸೆ ಏರಿಕೆ)
•             ದಕ್ಷಿಣ ಕನ್ನಡ - ರೂ. 110.30 (01 ಪೈಸೆ ಏರಿಕೆ)
•             ದಾವಣಗೆರೆ - ರೂ. 112.61 (48 ಪೈಸೆ ಇಳಿಕೆ)
•             ಧಾರವಾಡ - ರೂ. 110.84 (0 ಪೈಸೆ ಏರಿಕೆ)
•             ಗದಗ - ರೂ. 111.50 (12 ಪೈಸೆ ಏರಿಕೆ)
•             ಕಲಬುರಗಿ - ರೂ. 110.92 (18 ಪೈಸೆ ಇಳಿಕೆ)
•             ಹಾಸನ - ರೂ. 110.92  (0 ಪೈಸೆ ಏರಿಕೆ)
•             ಹಾವೇರಿ - ರೂ. 111.71  (18 ಪೈಸೆ ಏರಿಕೆ)
•             ಕೊಡಗು - ರೂ. 112.34 (02 ಪೈಸೆ ಇಳಿಕೆ)
•             ಕೋಲಾರ - ರೂ. 111.46 (67 ಪೈಸೆ ಏರಿಕೆ)
•             ಕೊಪ್ಪಳ - ರೂ. 112.11 (15 ಪೈಸೆ ಇಳಿಕೆ)
•             ಮಂಡ್ಯ - ರೂ. 111.01  (11 ಪೈಸೆ ಏರಿಕೆ)
•             ಮೈಸೂರು - ರೂ. 110.76 (15 ಪೈಸೆ ಏರಿಕೆ)
•             ರಾಯಚೂರು - ರೂ. 111.36 (0 ಪೈಸೆ ಏರಿಕೆ)
•             ರಾಮನಗರ - ರೂ. 111.40 (0 ಪೈಸೆ ಏರಿಕೆ)
•             ಶಿವಮೊಗ್ಗ - ರೂ. 112.57 (01 ಪೈಸೆ ಏರಿಕೆ)
•             ತುಮಕೂರು - ರೂ. 111.80 (48 ಪೈಸೆ ಏರಿಕೆ)
•             ಉಡುಪಿ - ರೂ. 110.97  (16 ಪೈಸೆ ಇಳಿಕೆ)
•             ಉತ್ತರ ಕನ್ನಡ - ರೂ. 111.95 (42 ಪೈಸೆ ಏರಿಕೆ)
•             ಯಾದಗಿರಿ - ರೂ. 111.89 (36 ಪೈಸೆ ಇಳಿಕೆ)

Share this Story:

Follow Webdunia kannada

ಮುಂದಿನ ಸುದ್ದಿ

3 ರಾಜಧಾನಿ ಮಸೂದೆ ರದ್ದು !?