Select Your Language

Notifications

webdunia
webdunia
webdunia
webdunia

ಆಭರಣ ಪ್ರಿಯರಿಗೆ ದೀಪಾವಳಿಗೂ ಮೊದಲೇ ಸಿಕ್ತು ಗುಡ್ ನ್ಯೂಸ್!

ಆಭರಣ ಪ್ರಿಯರಿಗೆ ದೀಪಾವಳಿಗೂ ಮೊದಲೇ ಸಿಕ್ತು ಗುಡ್ ನ್ಯೂಸ್!
ಬೆಂಗಳೂರು , ಗುರುವಾರ, 28 ಅಕ್ಟೋಬರ್ 2021 (10:33 IST)
ಬೆಂಗಳೂರು : ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಆಭರಣ ಪ್ರಿಯರ ಮೊಗದಲ್ಲಿ ಖುಷಿ ತಂದಿದೆ. ದೀಪಾವಳಿಗೂ ಮೊದಲೇ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಇತ್ತ ಹೂಡಿಕೆದಾರರಿಗೂ ಇಂದು ಚಿನ್ನ ಸಂತಸ ನೀಡಿದೆ. ಅದೇ ರೀತಿ, ಬೆಂಗಳೂರಿನಲ್ಲೂ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 300 ರೂ. ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,270 ರೂ. ಇತ್ತು, ಇಂದು 140 ರೂ. ಇಳಿಕೆಯಾಗಿ 47,130 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 48,270 ರೂ. ಇತ್ತು, ಇಂದು 48,130 ರೂ. ಗೆ ಇಳಿಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ಯನ್ ಖಾನ್ ಜೊತೆ ಸೆಲ್ಫೀ ಕ್ಲಿಕ್ಕಿಸಿದ್ದ ಕಿರಣ್ ಗೋಸಾವಿ ಅರೆಸ್ಟ್