Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ನಿವಾಸದ ಬಳಿ ಆತಂಕ ಸೃಷ್ಟಿಸಿದ ಹಾರುವ ವಸ್ತು

ಪ್ರಧಾನಿ ಮೋದಿ ನಿವಾಸದ ಬಳಿ ಆತಂಕ ಸೃಷ್ಟಿಸಿದ ಹಾರುವ ವಸ್ತು
ನವದೆಹಲಿ , ಶುಕ್ರವಾರ, 15 ಜೂನ್ 2018 (09:24 IST)
ನವದೆಹಲಿ: ಪ್ರಧಾನಿ ಮೋದಿಯ ನವದೆಹಲಿಯ ನಿವಾಸದ ಬಳಿ ಹಾರುವ ವಸ್ತುವೊಂದು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಯಿತು.

ಪ್ರಧಾನಿ ನಿವಾಸದ 2 ಕಿ.ಮೀ. ಸುತ್ತಮುತ್ತ ನೋ ಫ್ಲೈಯಿಂಗ್ ಝೋನ್ ಆಗಿರುತ್ತದೆ. ಆದರೆ ಇದೀಗ ಅಜ್ಞಾತ ವಸ್ತುವೊಂದು ಪತ್ತೆಯಾಗಿದ್ದು, ಭದ್ರತಾ ಆತಂಕ ಸೃಷ್ಟಿಯಾಗಿದೆ.

ಆದರೆ ಈ ವಸ್ತುವಿನಿಂದ ಆತಂಕಪಡಬೇಕಾಗಿಲ್ಲ. ಇದು ಯಾವುದೇ ಹಾನಿ ಸೃಷ್ಟಿಸಿಲ್ಲ ಎಂದು ಭದ್ರತಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೂ ಇದೀಗ ವಸ್ತುವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಶೃಂಗೇರಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ