Select Your Language

Notifications

webdunia
webdunia
webdunia
webdunia

ಮತ್ತೆ ಆರಂಭವಾಗಲಿದೆ ಕಿರುತೆರೆಯ ಈ ಎರಡು ಸೂಪರ್ ಹಿಟ್ ಧಾರವಾಹಿಗಳು

ಮತ್ತೆ ಆರಂಭವಾಗಲಿದೆ ಕಿರುತೆರೆಯ ಈ ಎರಡು ಸೂಪರ್ ಹಿಟ್ ಧಾರವಾಹಿಗಳು
ಬೆಂಗಳೂರು , ಗುರುವಾರ, 9 ಮೇ 2019 (08:08 IST)
ಬೆಂಗಳೂರು: ಕಿರುತೆರೆಯಲ್ಲಿ ಒಂದು ಕಾಲದಲ್ಲಿ ವೀಕ್ಷಕರಿಗೆ ಮೋಡಿ ಮಾಡಿದ ಧಾರವಾಹಿಗಳೆಂದರೆ ರಾಧಾ ಕಲ್ಯಾಣ. ಅದೆಷ್ಟು ಮಂದಿ ರಾಧಾ ಮತ್ತು ವಿಶು ಪ್ರೇಮ ಕತೆಗೆ ಮರುಳಾಗಿದ್ದರೋ ಏನೋ.


ಮತ್ತೆ ಅಂತಹ ಧಾರವಾಹಿ ಬರಲಿ ಎಂದು ಇಂದಿಗೂ ಆಗ್ರಹಿಸುವವರು ಇದ್ದಾರೆ. ಇದೀಗ ಆ ವೀಕ್ಷಕರ ಮನತಣಿಸಲು ಅದೇ ಟೈಟಲ್ ನೊಂದಿಗೆ ಜೀ ವಾಹಿನಿ ಹೊಸ ಧಾರವಾಹಿಗಳನ್ನು ಆರಂಭಿಸುತ್ತಿದೆ.

ರಾಧಾ ಕಲ್ಯಾಣ ಜತೆಗೆ ಹೊಸ ಕಥಾ ವಸ್ತುವನ್ನು ಒಳಗೊಂಡು ಜನಪ್ರಿಯವಾಗಿದ್ದ ಜೊತೆ ಜೊತೆಯಲಿ ಧಾರವಾಹಿ ಟೈಟಲ್ ಗಳನ್ನಿಟ್ಟುಕೊಂಡು ಮತ್ತೆ ಹೊಸ ಕತೆ ಆರಂಭವಾಗುತ್ತಿದೆ. ಈ ಎರಡು ಧಾರವಾಹಿಗಳ ಟೈಟಲ್ ಕೇಳಿಯೇ ಪ್ರೇಕ್ಷಕರಿಂದ ಭಾರೀ ಉತ್ತಮ  ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಯಾವಾಗ ಆರಂಭವಾಗುತ್ತದೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ರ ರಾಬರ್ಟ್ ಸಿನಿಮಾಗಾಗಿ ಕನ್ನಡಕ್ಕೆ ಬರಲಿದ್ದಾರೆ ತೆಲುಗು ಸೂಪರ್ ಸ್ಟಾರ್