ಕಿಚ್ಚನ ಕಿಚನ್ ಗೆ ಯಾವ್ ಸೆಲೆಬ್ರಿಟಿ ಬಂದಿದ್ರು… ಏನ್ ಡಿಶ್ ಮಾಡಿದ್ರು

Webdunia
ಸೋಮವಾರ, 6 ನವೆಂಬರ್ 2017 (14:36 IST)
ಬೆಂಗಳೂರು: ಬಿಗ್‌ ಬಾಸ್‌ ಮನೆಯಲ್ಲಿ ಕಿಚ್ಚನ ಕಿಚನ್‌ ನಿನ್ನೆ ಸೂಪರ್ ಆಗಿತ್ತು. ವೆಜ್ ನಾನ್ ವೆಜ್ ರೆಸಿಪಿ ಕಾಂಬಿನೇಷನ್ ಸಖತ್ತಾಗಿತ್ತು.

ಕಿಚ್ಚನ ಕಿಚನ್‌ ಗೆ ಹುಬ್ಬಳ್ಳಿದ ಬೆಡಗಿ, ನಟಿ ಮಯೂರಿ ಹಾಗೂ ನಟ ಚಂದನ್ ಬಂದಿದ್ರು. ಇದೇವೇಳೆ ಮಯೂರಿಗೆ ಸುದೀಪ್ 'ಬೇಕ್‌ ಪೊಟಾಟೊ’ ಮಾಡೋದು ಹೇಳಿ ಕೊಟ್ರು.  ಇಷ್ಟಕ್ಕೇ ಸುಮ್ಮನಾಗದ ಮಯೂರಿ ಉತ್ತರ ಕರ್ನಾಟಕ ಸ್ಪೆಷಲ್, ಗಿರ್‌ಮಿಟ್‌ ಮಾಡಿಕೊಟ್ರು. ಇದಕ್ಕಾಗಿ ಹುಬ್ಬಳ್ಳಿಯಿಂದಲೇ ಅಲ್ಲಿಯ ಸೌತೆಕಾಯಿ ಸೇರಿ ಕೆಲ ಪದಾರ್ಥಗಳನ್ನು ತೆಗೆದುಕೊಂಡು ಬಂದಿದ್ರು ಮಯೂರಿ.

ಇನ್ನು ಸುದೀಪ್‌ ಗೂ ಗಿರ್‌ಮಿಟ್‌ ಅಂದ್ರೆ ಬಹಳ ಪ್ರಿಯವಂತೆ. ಉತ್ತರ ಕರ್ನಾಟಕ ಕಡೆ ಹೋದಾಗ ಗಿರ್ ಮಿಟ್ ಮಿಸ್ ಮಾಡೋದೇ ಇಲ್ವಂತೆ. ಗಿರ್‌ಮಿಟ್‌ ರುಚಿ ಜತೆಗೆ ಅಲ್ಲಿಯ ಜನರ ಪ್ರೀತಿಯನ್ನು ಕೂಡ ಕೊಂಡಾಡಿದ್ದಾರೆ.

ಇದೇವೇಳೆ ನಟ ಚಂದನ್‌ ನಾನ್ ವೆಜ್ ಪ್ರಿಯರು. ಹೀಗಾಗಿ ಚಂದನ್ ಗೆ ಫಾರ್ಮೆಷನ್  ಚಿಕನ್‌ ಹೇಳಿಕೊಟ್ಟಿದ್ದಾರೆ. ನಂತರ ಎಲ್ಲಾ ಪದಾರ್ಥಗಳನ್ನು ಸವಿದು, ಬಿಗ್‌ಬಾಸ್‌ ವೇದಿಕೆಗೆ ತೆರಳಿದ ಸುದೀಪ್‌, ಮನೆಯಿಂದ ಹೊರಬಂದ ದಯಾಳ್‌ ರನ್ನು ಮಾತನಾಡಿಸಿದ್ರು. ಬಿಗ್ ಬಾಸ್ ವೇದಿಕೆಯಲ್ಲಿ ದಯವಿಟ್ಟ ಗಮನಿಸಿ ಚಿತ್ರದ ಪ್ರಮೋಷನ್‌ ಮಾಡಿದ್ರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ದರ್ಶನ್‌ಗೆ ಬಿಗ್‌ ಶಾಕ್, ಮನೆಯಲ್ಲಿ ಪತ್ತೆಯಾಗಿದ್ದ ₹82 ಲಕ್ಷ ಹಣ ಸದ್ಯ ಕೊಡಕ್ಕಾಗಲ್ಲ ಎಂದ ಕೋರ್ಟ್‌

ಕನಸಿನ ಹುಡುಗಿಯನ್ನು ಮದುವೆಯಾಗಿ 7 ವರ್ಷ, ಪ್ರಿಯಾಂಕಾಗೆ ನಿಕ್ ಜೋನಾಸ್ ಪ್ರೀತಿಯ ಸಂದೇಶ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ಮುಂದಿನ ಸುದ್ದಿ
Show comments