Select Your Language

Notifications

webdunia
webdunia
webdunia
webdunia

ರಜನೀಕಾಂತ್ ‘ರೋಬೋಟ್’ ಕನ್ನಡಕ್ಕೆ ಬರುತ್ತಿದೆ!

ರಜನೀಕಾಂತ್ ‘ರೋಬೋಟ್’ ಕನ್ನಡಕ್ಕೆ ಬರುತ್ತಿದೆ!
ಬೆಂಗಳೂರು , ಮಂಗಳವಾರ, 14 ಏಪ್ರಿಲ್ 2020 (10:57 IST)
ಬೆಂಗಳೂರು: ಸೂಪರ್ ಸ್ಟಾರ್ ರಜನೀಕಾಂತ್-ಐಶ್ವರ್ಯಾ ರೈ ಬಚ್ಚನ್ ಅಭಿನಯದ ‘ರೋಬೋಟ್’ ಸಿನಿಮಾ ನಿಮಗೆ ನೆನಪಿರಬಹುದು. ಹಿಂದಿ, ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಶೀಘ್ರದಲ್ಲೇ ಕನ್ನಡಕ್ಕೆ ಬರಲಿದೆ.


ಈ ಸಿನಿಮಾದ ಕನ್ನಡ ಡಬ್ ಅವತರಣಿಕೆಯನ್ನು ಸದ್ಯದಲ್ಲೇ ಉದಯ ವಾಹಿನಿ ಪ್ರಸಾರ ಮಾಡಲಿದೆ. ಸದ್ಯಕ್ಕೆ ಲಾಕ್ ಡೌನ್ ಇರುವುದರಿಂದ ಯಾವುದೇ ಹೊಸ ಕಾರ್ಯಕ್ರಮಗಳ ಪ್ರಸಾರವಿಲ್ಲ.

ಈ ಅವಧಿಯಲ್ಲಿ ಉದಯ ಕೆಲವು ಬೇರೆ ಭಾಷೆಯ ಸೂಪರ್ ಹಿಟ್ ಸಿನಿಮಾಗಳನ್ನೂ ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೀತಾಪಹರಣ ನೋಡಿ ಭಾವುಕರಾದ ‘ರಾವಣ’!