Select Your Language

Notifications

webdunia
webdunia
webdunia
webdunia

ಮತ್ತೆ ಶುರುವಾಗಲಿದೆ 90 ರ ದಶಕದ ಸೂಪರ್ ಹಿಟ್ ಧಾರವಾಹಿ

ಮತ್ತೆ ಶುರುವಾಗಲಿದೆ 90 ರ ದಶಕದ ಸೂಪರ್ ಹಿಟ್ ಧಾರವಾಹಿ
ಬೆಂಗಳೂರು , ಸೋಮವಾರ, 3 ಫೆಬ್ರವರಿ 2020 (09:21 IST)
ಬೆಂಗಳೂರು: 90 ರ ದಶಕದಲ್ಲಿ ಮನೆ ಮಾತಾಗಿದ್ದ ಧಾರವಾಹಿ ಕಾವ್ಯಾಂಜಲಿ. ಆ ಧಾರವಾಹಿಯನ್ನು ಇಂದಿಗೂ ಜನ ಗುರುತಿಸುತ್ತಾರೆ. ಈ ಧಾರವಾಹಿ ಈಗ ಮತ್ತೆ ಪ್ರಸಾರವಾಗಲಿದೆ.


ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾವ್ಯಾಂಜಲಿ ಧಾರವಾಹಿಯ ಎರಡನೇ ಭಾಗ ಸದ್ಯದಲ್ಲೇ ಆರಂಭವಾಗಲಿದೆ. ಉದಯ ವಾಹಿನಿ ಈ ಬಗ್ಗೆ ಈಗಾಗಲೇ ಪ್ರಕಟಣೆ ಹೊರಡಿಸಿದೆ.

ಈ ಬಾರಿ ಧಾರವಾಹಿಯ ನಾಯಕ ಪಾತ್ರಧಾರಿಗಳಾಗಿ ಪದ್ಮಾವತಿ ಧಾರವಾಹಿಯ ನಾಯಕರಾಗಿ ಪ್ರಖ್ಯಾತರಾಗಿದ್ದ ದರ್ಶಕ್ ಗೌಡ ಹಾಗೂ ಗಂಗಾ ಧಾರವಾಹಿ ಮೂಲಕ ಜನಪ್ರಿಯರಾಗಿದ್ದ ಸಮೀಪ್ ಆಚಾರ್ಯ ಅಭಿನಯಿಸಲಿದ್ದಾರೆ. ಇವರಿಗೆ ಇಬ್ಬರು ನಾಯಕಿಯರೂ ಇರಲಿದ್ದಾರೆ. ಸದ್ಯದಲ್ಲೇ ಧಾರವಾಹಿ ಪ್ರಸಾರ ಆರಂಭಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ನಟಿಯ ಮನೆ ಒಡೆಯುವ ಕೆಲಸ ಮಾಡಿದರೇ ನಟ ಧನುಷ್?!