Select Your Language

Notifications

webdunia
webdunia
webdunia
webdunia

ಇಂದು ಟಿವಿಯಲ್ಲಿ ಸೀತಾರಾಮ ಕಲ್ಯಾಣ

ಇಂದು ಟಿವಿಯಲ್ಲಿ ಸೀತಾರಾಮ ಕಲ್ಯಾಣ
ಬೆಂಗಳೂರು , ಭಾನುವಾರ, 15 ಸೆಪ್ಟಂಬರ್ 2019 (08:45 IST)
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಮತ್ತು ರಚಿತಾ ರಾಮ್ ಅಭಿನಯದ ಸೂಪರ್ ಹಿಟ್ ಸಿನಿಮಾ ಸೀತಾರಾಮ ಕಲ್ಯಾಣ ಇಂದು ತೆರೆಗೆ ಬರುತ್ತಿದೆ.


ನಿಖಿಲ್ ನಾಯಕರಾಗಿ ನಟಿಸಿದ ಎರಡನೇ ಚಿತ್ರ ಸೀತಾರಾಮ ಕಲ್ಯಾಣ ಇಂದು ಸಂಜೆ 4 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.

ಇತ್ತೀಚೆಗೆ ಹೊಸ ಹೊಸ ಸಿನಿಮಾಗಳು ಬಿಡುಗಡೆಯಾದ ಕೆಲವೇ ದಿನಗಳಿಗೆ ಕಿರುತೆರೆಯಲ್ಲಿ ಪ್ರಸಾರವಾಗುವುದು ಹೊಸದೇನಲ್ಲ. ಆ ಲಿಸ್ಟ್ ಗೆ ಈಗ ಸೀತಾರಾಮ ಕಲ್ಯಾಣ ಕೂಡಾ ಸೇರ್ಪಡೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಳ್ಳೆ ಹುಡುಗ ಪ್ರಥಮ್ ಚಿತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಹಾಡು