Select Your Language

Notifications

webdunia
webdunia
webdunia
webdunia

ಡ್ಯಾನ್ಸ್ ಕರ್ನಾಟಕ ವೇದಿಕೆಯಲ್ಲಿ ಸದ್ಗುರು ಜಗ್ಗಿ ವಾಸುದೇವ್

ಜಗ್ಗಿ ವಾಸುದೇವ್
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಈ ಬಾರಿ ಸದ್ಗುರು ಜಗ್ಗಿ ವಾಸುದೇವ್ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.


ಕಾವೇರಿ ಕೂಗು ಅಭಿಯಾನದ ಪ್ರಮುಖ ರೂವಾರಿ ಸದ್ಗುರು ಸ್ವಾಮೀಜಿ ಡಿಕೆಡಿ ವೇದಿಕೆಯಲ್ಲೂ ಕಾವೇರಿ ಕಾಲಿಂಗ್ ಅಥವಾ ಕಾವೇರಿ ಕೂಗು ಅಭಿಯಾನದ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಸದ್ಗುರು ಜತೆ ಡಿಕೆಡಿ ತೀರ್ಪುಗಾರರಾದ ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯಾ ಫೋಟೋ ತೆಗೆಸಿಕೊಂಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಕಣ್ಣಲ್ಲಿ ನೀರು ನೋಡಿ ತಾವೂ ಅತ್ತ ರಾಕಿಂಗ್ ಸ್ಟಾರ್ ಯಶ್! ರಾಧಿಕಾ ಪಂಡಿತ್ ಹೇಳಿದ ಕತೆಯೇನು ಗೊತ್ತಾ?!