Webdunia - Bharat's app for daily news and videos

Install App

ಕಡೆಗೂ ಲವ್ ನಲ್ಲಿ ಬಿದ್ದ Rapper ಚಂದನ್ ಶೆಟ್ಟಿ… ಹುಡುಗಿ ಯಾರು ಗೊತ್ತಾ…?

Webdunia
ಸೋಮವಾರ, 6 ನವೆಂಬರ್ 2017 (16:20 IST)
ಬೆಂಗಳೂರು: ಬಿಗ್‌ ಬಾಸ್ ಮನೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಲವ್ ಸ್ಟೋರಿ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜೆಕೆ ಹಾಗೂ ಶೃತಿ ಪ್ರಕಾಶ್, ಜಗನ್‌ ಹಾಗೂ ಆಶಿತಾ ನಡುವೆ ಕುಚ್ ಕುಚ್ ನಡೀತಿದೆ ಎಂಬ ಮಾತುಗಳು ಕೇಳಿ ಬರ್ತಿವೆ.

ಕಳೆದ ವಾರ ಮದುವೆಯಾಗಬೇಕು ಎಂದು ಬಯಸಿದ್ದ ಚಂದನ್ ಗೂ ಜೋಡಿ ಸಿಕ್ಕಿರುವ ಹಾಗಿದೆ. ಆದರೆ ಇವರು ನಿಜವಾಗಲು ಯಾರನ್ನ ಲವ್ ಮಾಡ್ತಿದ್ದಾರೆ ಎನ್ನೋದೆ ಅರ್ಥವಾಗುತ್ತಿಲ್ಲ. ಕಳೆದ ಬಾರಿ ಚಂದನ್ ಜತೆ ಬೇರೆ ಹೆಸರೇ ಕೇಳಿ ಬಂದಿತ್ತು. ಇಷ್ಟಲ್ಲದೆ ಒಬ್ಬರ ಬಳಿ ಒಂದೊಂದು ರೀತಿ ಹೇಳಿಕೊಳ್ತಿದ್ದಾರೆ. ಸದ್ಯ ಬಿಗ್‌ ಬಾಸ್‌ ಮನೆಯ ಲವರ್ ಬಾಯ್ ಆಗಿದ್ದಾರೆ.

ರ್ಯಾಪರ್ ಚಂದನ್ ಸಾಕಷ್ಟು ಒಳ್ಳೆ ಸಾಂಗ್ ಗಳನ್ನ ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ಇದು ಮುಂದಿವರೆದಿದೆ. ಟಾಸ್ಕ್ ನಲ್ಲೂ ಉತ್ತಮ ಪ್ರದರ್ಶನ ನೀಡ್ತಿರುವ ಚಂದನ್, ಟಾಸ್ಕ್ ಮುಗಿದು ಸ್ವಲ್ಪ ಫ್ರೀ ಸಿಕ್ಕಿದ್ರೂ ಸಾಕು, ಅಲ್ಲೊಂದು ರ್ಯಾಪ್ ಶೋ ಶುರು ಮಾಡಿ ಬಿಡ್ತಾರೆ.

ಹೀಗೆ ಒಂದು ಸಾಂಗ್ ಮಾಡಿ, ಅದರಲ್ಲಿ ಬಾರ್ಬಿ ಡಾಲ್ ನಿವೇದಿತಾ ಗೌಡರನ್ನ ಹೊಗಳಿದ್ದಾರೆ. ಇದಕ್ಕೆ ಆಕೆ ಕೂಡ ನಾಚಿ ನೀರಾಗಿದ್ದಾರೆ. ಹೀಗಾಗಿ ಈ ಚಂದನ್ ಶೆಟ್ಟಿ ಲವ್ ಸ್ಟೋರಿ ಎತ್ತ ಸಾಗಿ ದಡ ಮುಟ್ಟುತ್ತೊ ಕಾದು ನೋಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದಿಯಾ ಖ್ಯಾತಿಯ ದೀಕ್ಷಿತ್‌ಗೆ ಜೋಡಿಯಾಗಿ ರಶ್ಮಿಕಾ ಅಭಿನಯಿಸಿದ ಸಿನಿಮಾದ ಮೊದಲ ಹಾಡು ಬಿಡುಗಡೆ

ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಪುತ್ರನ ಜತೆ ಥೈಲ್ಯಾಂಡ್‌ಗೆ ಹಾರಿದ ನಟ ದರ್ಶನ್‌

ಹೊಂಬಾಳೆ ಪ್ರೊಡಕ್ಷನ್ ಬಗ್ಗೆ ಮೆಚ್ಚುಗೆಯ ಮಾತನಾಡಿ, ಮತ್ತಷ್ಟು ಸಿನಿಮಾ ಮಾಡುವ ಬಯಸುತ್ತೇನೆಂದ ಪ್ರಭಾಸ್‌

ಅಕ್ರಮ ಚಿನ್ನ ಸಾಗಿಸುತ್ತಿರುವಾಗ ಸಿಕ್ಕಿಬಿದ್ದ ನಟಿ ರನ್ಯಾ ರಾವ್‌ಗೆ ಇನ್ನೊಂದು ವರ್ಷ ಜೈಲೇ ಗತಿ

ಮಾತು ಶುರು ಮಾಡುತ್ತಿರುವಾಗಲೇ ಡಿ ಬಾಸ್, ಡಿ ಬಾಸ್ ಕೂಗು ಜೋರು, ಸೈಲೆಂಟ್ ಆಗಿ ಆಲಿಸಿದ ಯುವ ರಾಜ್‌ಕುಮಾರ್‌

ಮುಂದಿನ ಸುದ್ದಿ
Show comments