ರಾಜ್ಯದಲ್ಲಿ ನಾಡಗೀತೆಯಿರುವಾಗ ನಾಡಧ್ವಜ ಯಾಕಿರಬಾರದು ಎಂದು ಕವಿ ಸಿದ್ದಲಿಂಗಯ್ಯ ಪ್ರಶ್ನಿಸಿದ್ದಾರೆ.
	 
 
 			
 
 			
					
			        							
								
																	
	ರಾಜ್ಯದಲ್ಲಿ ನಾವು ನಾಡಗೀತೆಯನ್ನು ಹಾಡುತ್ತೇವೆ. ಅದರಂತೆ ನಾಡಧ್ವಜ ಕೂಡಾ ಇರಬೇಕು ಅಂದಾಗ ಮಾತ್ರ ಅದಕ್ಕೆ ಮಹತ್ವ ಬರುತ್ತದೆ ಎಂದು ತಿಳಿಸಿದ್ದಾರೆ.
	 
	ಸಿಎಂ ಸಿದ್ದರಾಮಯ್ಯ ನಾಡಧ್ವಜ ಕುರಿತಂತೆ ಸಮಿತಿ ರಚಿಸಿರುವುದು ಸ್ವಾಗತಾರ್ಹ. ಸಮಿತಿ ಅಂತಿಮವಾಗಿ ನಾಡಧ್ವಜವಿರಬೇಕು ಎನ್ನುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿ ಎಂದು ಕೋರಿದರು.
	 
	ಮುಂಬರುವ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ನಾಡಧ್ವಜ ಕುರಿತಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಿ ಎಂದು ಖ್ಯಾತ ಕವಿ ಸಿದ್ದಲಿಂಗಯ್ಯ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.