Select Your Language

Notifications

webdunia
webdunia
webdunia
webdunia

ಅಬ್ಬಾ ಕೊನೆಗೂ ಮುಕ್ತಾಯ ಕಾಣುತ್ತಿದೆ ಲಕ್ಷ್ಮೀ ಬಾರಮ್ಮಾ ಧಾರವಾಹಿ! ವೀಕ್ಷಕರ ನಿಟ್ಟುಸಿರು

ಅಬ್ಬಾ ಕೊನೆಗೂ ಮುಕ್ತಾಯ ಕಾಣುತ್ತಿದೆ ಲಕ್ಷ್ಮೀ ಬಾರಮ್ಮಾ ಧಾರವಾಹಿ! ವೀಕ್ಷಕರ ನಿಟ್ಟುಸಿರು
ಬೆಂಗಳೂರು , ಬುಧವಾರ, 9 ಅಕ್ಟೋಬರ್ 2019 (09:19 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮಾ ಧಾರವಾಹಿ ಮುಕ್ತಾಯದ ಹಂತ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಲಕ್ಷ್ಮೀ ಬಾರಮ್ಮಾ ಮುಕ್ತಾಯ ಕಾಣುತ್ತಿದೆ.


ಕಳೆದ ಆರು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಧಾರವಾಹಿ ಪ್ರಸಾರವಾಗುತ್ತಿದೆ. ಇತ್ತೀಚೆಗೆ ವೀಕ್ಷಕರೂ ಧಾರವಾಹಿ ನಿಲ್ಲಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದರು.

ಅದೀಗ ನಿಜವಾಗುತ್ತಿದೆ. ಧಾರವಾಹಿ ಮುಕ್ತಾಯ ಕಾಣುತ್ತಿರುವ ಸುದ್ದಿ ತಿಳಿದು ವೀಕ್ಷಕರು ಕೊನೆಗೂ ಮುಗಿಸುತ್ತಿದ್ದೀರಲ್ಲಾ ಎಂದು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಈಗಾಗಲೇ ರಾಧಾ ರಮಣ ಧಾರವಾಹಿ ಮುಕ್ತಾಯಗೊಳಿಸುತ್ತಿರುವ ಕಲರ್ಸ್ ಕನ್ನಡ ಈಗ ಮತ್ತೊಂದು ಧಾರವಾಹಿಯನ್ನೂ ಕೊನೆಗೊಳಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಗಿಣಿ ಧಾರವಾಹಿ ಮುಕ್ತಾಯ ನಟಿ ದೀಪಿಕಾ ದಾಸ್ ಬಿಗ್ ಬಾಸ್ ಗೆ?