Select Your Language

Notifications

webdunia
webdunia
webdunia
webdunia

ಇಂದಿನಿಂದ ಡಿಡಿಯಲ್ಲಿ ಶಕ್ತಿಮಾನ್ ಪ್ರಸಾರ

ಇಂದಿನಿಂದ ಡಿಡಿಯಲ್ಲಿ ಶಕ್ತಿಮಾನ್ ಪ್ರಸಾರ
ನವದೆಹಲಿ , ಬುಧವಾರ, 1 ಏಪ್ರಿಲ್ 2020 (09:40 IST)
ನವದೆಹಲಿ: ಹಲವು ವರ್ಷಗಳ ಹಿಂದೆ ಮಕ್ಕಳು, ವಯೋವೃದ್ಧರಿಗೂ ಮೋಡಿ ಮಾಡಿದ್ದ ಶಕ್ತಿಮಾನ್ ಧಾರವಾಹಿ ಇಂದಿನಿಂದ ದೂರದರ್ಶನ ವಾಹಿನಿ ಮರಳಿ ಪ್ರಸಾರ ಮಾಡುತ್ತಿದೆ.


ಈಗಾಗಲೇ ರಾಮಾಯಣ, ಮಹಾಭಾರತ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ಅದರ ಜತೆಗೆ ಮತ್ತೊಂದು ಹಳೆಯ ಜನಪ್ರಿಯ ಧಾರವಾಹಿಯನ್ನು ಪ್ರಸಾರ ಮಾಡಲು ನಿರ್ಧರಿಸಿದೆ.

ಇಂದು ಮಧ್ಯಾಹ್ನ 1 ಗಂಟೆಯಿಂದ ಪ್ರತಿನಿತ್ಯ ಶಕ್ತಿಮಾನ್ ಧಾರವಾಹಿ ಪ್ರಸಾರವಾಗಲಿದೆ. ಮಕ್ಕಳಿಗೆ ಹೆಚ್ಚು ಆಕರ್ಷಣೀಯವಾಗಿದ್ದ ಶಕ್ತಿಮಾನ್ ನ ಪರಾಕ್ರಮವನ್ನು ಇಂದಿನಿಂದ ವೀಕ್ಷಿಸಿ ಖುಷಿಪಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರೇಜಿ ಕ್ವೀನ್ ರಕ್ಷಿತಾ ಬರ್ತಡೇ : ಡಿ ಬಾಸ್ ವಿಶ್ ಮಾಡಿದ್ದು ಹೇಗೆ?