Select Your Language

Notifications

webdunia
webdunia
webdunia
webdunia

ಮತ್ತೆ ದೂರದರ್ಶನದಲ್ಲಿ ಶಕ್ತಿಮಾನ್ ಮ್ಯಾಜಿಕ್: ಯಾವಾಗಿನಿಂದ ಶುರು ಇಲ್ಲಿ ನೋಡಿ

ಮತ್ತೆ ದೂರದರ್ಶನದಲ್ಲಿ ಶಕ್ತಿಮಾನ್ ಮ್ಯಾಜಿಕ್: ಯಾವಾಗಿನಿಂದ ಶುರು ಇಲ್ಲಿ ನೋಡಿ
ನವದೆಹಲಿ , ಮಂಗಳವಾರ, 31 ಮಾರ್ಚ್ 2020 (09:59 IST)
ನವದೆಹಲಿ: ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಕೂತಿರುವ ಜನತೆಗಾಗಿ ಹಳೆಯ ತನ್ನ ಸೂಪರ್ ಹಿಟ್ ಧಾರವಾಹಿಗಳನ್ನು ದೂರದರ್ಶನ ಮರಳಿ ಪ್ರಸಾರ ಮಾಡುತ್ತಿದೆ.


ಈಗಾಗಲೇ ರಾಮಾಯಣ, ಮಹಾಭಾರತ, ಸರ್ಕಸ್ ಧಾರವಾಹಿಗಳನ್ನು ಪುನರ್ ಪ್ರಸಾರ ಮಾಡಲು ಆರಂಭಿಸಿದ್ದು, ವೀಕ್ಷಕರು ಅಂದಿನಷ್ಟೇ ಖುಷಿಯಲ್ಲಿ ಈ ಪೌರಾಣಿಕ ಧಾರವಾಹಿಗಳನ್ನು ವೀಕ್ಷಿಸುತ್ತಿದ್ದಾರೆ.

ಈ ನಡುವೆ ವೀಕ್ಷಕರು ಮತ್ತೆ ‘ಶಕ್ತಿಮಾನ್’ ಧಾರವಾಹಿ ಪ್ರಸಾರ ಆರಂಭಿಸಿ ಎಂದು ಬೇಡಿಕೆಯಿಟ್ಟಿದ್ದರು. ಅದರಂತೆ ಇದೀಗ ಏಪ್ರಿಲ್ 1 ರಿಂದ ಮಧ್ಯಾಹ್ನ 1 ಗಂಟೆಗೆ ಶಕ್ತಿಮಾನ್ ಪ್ರಸಾರ ಮಾಡಲು ದೂರದರ್ಶನ ತೀರ್ಮಾನಿಸಿದೆ. ದೂರದರ್ಶನ ಪ್ರಕಟಣೆ ಹೊರಬೀಳುತ್ತಿದ್ದಂತೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇರೆ ಸ್ಟಾರ್ ನಟರ ಅಭಿಮಾನಿ ಬಳಗವನ್ನೂ ಕೊಂಡಾಡಿದ ಕಿಚ್ಚ ಸುದೀಪ್