‘ಕಮಲಿ’ ನಿರ್ದೇಶಕ ಅರವಿಂದ್ ಕೌಶಿಕ್ ರಿಂದ ಹೊಸ ಧಾರವಾಹಿ

ಮಂಗಳವಾರ, 31 ಮಾರ್ಚ್ 2020 (09:30 IST)
ಬೆಂಗಳೂರು: ಜೀ ಕನ್ನಡ ವಾಹಿನಿಗಾಗಿ ಕಮಲಿ ಧಾರವಾಹಿ ನಿರ್ಮಿಸಿ, ನಿರ್ದೇಶಿಸಿದ್ದ ಅರವಿಂದ್ ಕೌಶಿಕ್ ಧಾರವಾಹಿ ಈಗ ಹೊಸ ಧಾರವಾಹಿ ನಿರ್ಮಾಣದತ್ತ ಸಾಗಿದ್ದಾರೆ.


ಕಮಲಿ ಧಾರವಾಹಿಯಿಂದ ಹೊರ ಬಂದ ನಿರ್ದೇಶಕ ಅರವಿಂದ್ ಕೌಶಿಕ್ ಹಾಗೂ ಅವರ ಪತ್ನಿ, ನಿರ್ಮಾಪಕಿ ಶಿಲ್ಪಾ ಕೌಶಿಕ್ ಈಗ ಕಲರ್ಸ್ ವಾಹಿನಿಗಾಗಿ ಹೊಸ ಧಾರವಾಹಿ ನಿರ್ಮಿಸಲಿದ್ದಾರೆ ಎಂಬ ಸುದ್ದಿ ಬಂದಿದೆ.

ಆದರೆ ಸದ್ಯಕ್ಕೆ ಕಿಲ್ಲರ್ ಕೊರೋನಾ ಜಾರಿಯಲ್ಲಿರುವುದರಿಂದ ಧಾರವಾಹಿ ಕೆಲಸ ನಡೆಯುತ್ತಿಲ್ಲ. ಬಹುಶಃ ಜೂನ್ ನಿಂದ ಹೊಸ ಧಾರವಾಹಿ ಕೆಲಸಗಳಿಗೆ ಚಾಲನೆ ನೀಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲಾಕ್ ಡೌನ್ ವೇಳೆ ಬಿಬಿಎಂಪಿ ನೌಕರರ ಜತೆ ಕಳೆದ ರಾಗಿಣಿ ದ್ವಿವೇದಿ