Webdunia - Bharat's app for daily news and videos

Install App

ಕೊರೋನಾದಿಂದ ಧಾರವಾಹಿಗಳೂ ಬಂದ್?!

Webdunia
ಮಂಗಳವಾರ, 17 ಮಾರ್ಚ್ 2020 (10:32 IST)
ಬೆಂಗಳೂರು: ಕೊರೋನಾವೈರಸ್ ಭೀತಿಯಿಂದಾಗಿ ಸಿನಿಮಾ ರಂಗಕ್ಕೆ ಹೊಡೆತ ಬಿದ್ದಿದೆ. ಅತ್ತ ಥಿಯೇಟರ್ ಗಳು ಬಂದ್ ಆಗಿದ್ದರೆ, ಚಿತ್ರೀಕರಣವೂ ಸ್ಥಗಿತವಾಗಿದೆ. ಇದೀಗ ಧಾರವಾಹಿಗಳಿಗೂ ಇದೇ ಗತಿಯಾಗಲಿದೆ ಎನ್ನಲಾಗಿದೆ.


ಕೊರೋನಾ ಹರಡುವುದನ್ನು ತಡೆಯಲು ಎಲ್ಲಾ ರೀತಿಯ ಚಿತ್ರೀಕರಣಗಳನ್ನೂ ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಆದೇಶ ನೀಡಿದೆ.

ಹೀಗಾಗಿ ಇದು ಧಾರವಾಹಿಗಳ ಚಿತ್ರೀಕರಣಕ್ಕೂ ತಟ್ಟುವ ಸಾಧ‍್ಯತೆಯಿದೆ. ದಿನನಿತ್ಯ ಚಿತ್ರೀಕರಣ ನಡೆಸದೇ ಇದ್ದರೆ ಪ್ರತಿದಿನ ಎಪಿಸೋಡ್ ಪ್ರಸಾರ ಕಷ್ಟ. ಹೀಗಾಗಿ ಒಂದು ವೇಳೆ ಚಿತ್ರೀಕರಣ ಸ್ಥಗಿತಗೊಳಿಸಿದರೆ ಧಾರವಾಹಿ ಪ್ರಸಾರವೂ ನಿಲ್ಲಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Toxic Cinema ನೋಡಿದ ಬಳಿಕ ಟಿಕೆಟ್ ಹಣ ಮರುಪಾವತಿಸುವಂತೆ ಬೇಡಿಕೆಯಿಟ್ಟ ಯುವಕರ ಗುಂಪು, Video

ಹುಟ್ಟಹಬ್ಬಕ್ಕೂ ಮುನ್ನ ಅಭಿಮಾನಿಗಳಿಗೆ ಕಿಚ್ಚ ಮಹತ್ವದ ಸಂದೇಶ: ಮುಂದಿನ ಬೇಟೆಗೆ ರೆಡಿ ಎಂದ ಸುದೀಪ್‌

ಟಾಕ್ಸಿಕ್ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು, ಭಾರೀ ನಿರೀಕ್ಷೆಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು: ನಿಜಕ್ಕೂ ಶಾಕಿಂಗ್

ಭಾರೀ ವಿವಾದ ಬೆನ್ನಲ್ಲೇ ರಕ್ಷಾಬಂಧನದ ಜಾಹೀರಾತು ವಾಪಸ್‌ ಪಡೆದ ಜಿವಾ: ನಟಿ ಕೃತಿ ಸನೋನ್‌ಗೆ ಶಾಕ್‌

ಫೋಟೋ ಕೇಳಿದ್ರೆ ಬೈದ್ರೆ… ಭದ್ರತಾ ಸಿಬ್ಬಂದಿ ಜೊತೆ ರಿತೇಶ್ ದೇಶಮುಖ್, ಜೆನಿಲಿಯಾ ನಡೆದುಕೊಂಡ ರೀತಿಗೆ ನೆಟ್ಟಿಗರು ಫಿದಾ Video

ಮುಂದಿನ ಸುದ್ದಿ
Show comments