Select Your Language

Notifications

webdunia
webdunia
webdunia
webdunia

ಮತ್ತೆ ಶುರುವಾಗಲಿದೆ ಕಾಮಿಡಿ ಕಿಲಾಡಿಗಳು ಶೋ

ಮತ್ತೆ ಶುರುವಾಗಲಿದೆ ಕಾಮಿಡಿ ಕಿಲಾಡಿಗಳು ಶೋ
ಬೆಂಗಳೂರು , ಮಂಗಳವಾರ, 2 ಆಗಸ್ಟ್ 2022 (11:01 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಶೋ ಮತ್ತೆ ಶುರುವಾಗುತ್ತಿದೆ.

ಕಾಮಿಡಿ ಕಿಲಾಡಿಗಳು ಹೊಸ ಸೀಸನ್ ನ ಟೀಸರ್ ನ್ನು ಡ್ರಾಮಾ ಜ್ಯೂನಿಯರ್ ಶೋ ವೇದಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಲಾಂಚ್ ಮಾಡಿದ್ದರು.

ಇದೀಗ ನವರಸನಾಯಕ ಜಗ್ಗೇಶ್ ಕೂಡಾ ಹೊಸ ಸೀಸನ್ ಶುರುವಾಗುತ್ತಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಬಾರಿಯೂ ಅವರೇ ತೀರ್ಪುಗಾರರಾಗಿ ಮುಂದುವರಿಯುವುದು ಖಚಿತವಾಗಿದೆ. ಈಗಾಗಲೇ ಕಾಮಿಡಿ ಕಿಲಾಡಿಗಳು ವೇದಿಕೆ ಮೂಲಕ ಬಂದ ಅನೇಕ ಪ್ರತಿಭೆಗಳು ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದ್ದಾರೆ. ಇದೀಗ ಹೊಸ ಸೀಸನ್ ಸದ್ಯದಲ್ಲೇ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೂರು ಕೋಟಿ ಕ್ಲಬ್ ಸೇರಿದ ವಿಕ್ರಾಂತ್ ರೋಣ