Select Your Language

Notifications

webdunia
webdunia
webdunia
webdunia

ಸತತ ಎರಡನೇ ಬಾರಿಗೆ ಅಗ್ನಿಸಾಕ್ಷಿ ಚಂದ್ರಿಕಾಳೇ ಬೆಸ್ಟ್ ವಿಲನ್!

ಸತತ ಎರಡನೇ ಬಾರಿಗೆ ಅಗ್ನಿಸಾಕ್ಷಿ ಚಂದ್ರಿಕಾಳೇ ಬೆಸ್ಟ್ ವಿಲನ್!
ಬೆಂಗಳೂರು , ಸೋಮವಾರ, 2 ಸೆಪ್ಟಂಬರ್ 2019 (07:57 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್ ಸಮಾರಂಭ ನಡೆದಿದ್ದು, ಈ ಬಾರಿಯೂ ಅಗ್ನಿಸಾಕ್ಷಿ ಧಾರವಾಹಿಯ ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕಾ ಬೆಸ್ಟ್ ಮಂಥರೆ ಅವಾರ್ಡ್ ಗೆದ್ದುಕೊಂಡಿದ್ದಾರೆ.


ಕಳೆದ ಬಾರಿಯೂ ಪ್ರಿಯಾಂಕಾಗೇ ಈ ಪ್ರಶಸ್ತಿ ಬಂದಿತ್ತು. ಇನ್ನು ಮನೆ ಮಗಳು ಪ್ರಶಸ್ತಿ ಮಂಗಳ ಗೌರಿಗೆ ಬಂದಿದ್ದರೆ,  ಲಕ್ಷ್ಮೀ ಬಾರಮ್ಮ ಧಾರವಾಹಿಯ ಗೊಂಬೆ ಅಲಿಯಾಸ್ ನೇಹಾ ಗವಢ ಮತ್ತೊಮ್ಮೆ ಸ್ಟೈಲ್ ಐಕಾನ್ ಆಗಿದ್ದಾರೆ. ಮನ ಮೆಚ್ಚಿದ ಸಹೋದರಿಯಾಗಿ ಛಾಯಾ ಆಯ್ಕೆಯಾಗಿದ್ದಾರೆ.

ಈ ಬಾರಿಯ ಅನುಬಂಧ ಅವಾರ್ಡ್ಸ್ ನಲ್ಲಿ ಅತಿಥಿಯಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭಾಗಿಯಾಗಿದ್ದು ವಿಶೇಷವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ನೇತ್ರ ಶಿಬಿರಕ್ಕೆ ನೆರವಾದ ಪುನೀತ್ ರಾಜ್ ಕುಮಾರ್