Select Your Language

Notifications

webdunia
webdunia
webdunia
webdunia

ವಿಜಯ್ ಅಭಿನಯದ ತಮಿಳು ಸಿನಿಮಾ ‘ಬಿಗಿಲ್’ ಇಂದು ಕನ್ನಡದಲ್ಲಿ ಪ್ರಸಾರ

ವಿಜಯ್ ಅಭಿನಯದ ತಮಿಳು ಸಿನಿಮಾ ‘ಬಿಗಿಲ್’ ಇಂದು ಕನ್ನಡದಲ್ಲಿ ಪ್ರಸಾರ
ಬೆಂಗಳೂರು , ಭಾನುವಾರ, 9 ಫೆಬ್ರವರಿ 2020 (09:15 IST)
ಬೆಂಗಳೂರು: ವಿಜಯ್ ಅಭಿನಯದ ಬಿಗಿಲ್ ಸಿನಿಮಾ ಇಂದು ಕನ್ನಡದಲ್ಲಿ ಪ್ರಸಾರವಾಗಲಿದೆ. ತಮಿಳು ಸಿನಿಮಾ ಕನ್ನಡ ಕಿರುತೆರೆಯಲ್ಲಿ ಡಬ್ ಆಗಿ ಪ್ರಸಾರವಾಗುತ್ತಿರುವುದು ಇದೇ ಮೊದಲೇನಲ್ಲ.

 
ಇದಕ್ಕೂ ಮೊದಲು ಸೈರಾ ನರಸಿಂಹ ರೆಡ್ಡಿ ಎಂಬ ತೆಲುಗು ಸಿನಿಮಾ ಕನ್ನಡಕ್ಕೆ ಡಬ್ ಆಗಿ ಉದಯ ಟಿವಿಯಲ್ಲಿ ಪ್ರಸಾರವಾಗಿತ್ತು. ಇದೀಗ ತಮಿಳಿನ ಬಿಗಿಲ್ ನ್ನು ಉದಯ ಟಿವಿ ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡುತ್ತಿದೆ.

ಇಂದು ಸಂಜೆ 6 ಗಂಟೆಗೆ ಬಿಗಿಲ್ ಸಿನಿಮಾ ಪ್ರಸಾರವಾಗಲಿದೆ. ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಕನ್ನಡದಲ್ಲಿ ಪ್ರಸಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರ ಮನಗೆದ್ದ ‘ಆನೆಬಲ’ ಚಿತ್ರದ ಟ್ರೈಲರ್..! ಫೆಬ್ರವರಿ 21ಕ್ಕೆ ಚಿತ್ರ ತೆರೆಗೆ