Webdunia - Bharat's app for daily news and videos

Install App

ಬಿಗ್ ಬಾಸ್ ಕನ್ನಡ: ನನ್ನಂಥಾ ಫಿಟ್ ಹೀರೋಯಿನ್ ಕನ್ನಡ ಇಂಡಸ್ಟ್ರಿಯಲ್ಲೇ ಇಲ್ಲ ಅಂದ ಸಂಯಕ್ತಾ!

Webdunia
ಶನಿವಾರ, 16 ಡಿಸೆಂಬರ್ 2017 (10:28 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಮನೆಯ ಎಲ್ಲಾ ಸದಸ್ಯರ ಬಗ್ಗೆ, ಅವರ ವೃತ್ತಿ ಬಗ್ಗೆ ಕಾಮೆಂಟ್ ಮಾಡುವ ಸಂಯುಕ್ತಾ ಹೆಗ್ಡೆಗೆ ದಿವಾಕರ್ ಕೊಟ್ಟ ಮಾತಿನೇಟು ನಿನ್ನೆಯ ದಿನ ಹೈಲೈಟ್ ಆಗಿತ್ತು.
 

ದಿವಾಕರ್ ಮತ್ತು ಸಮೀರ್ ಆಚಾರ್ಯ ಬೆಡ್ ಮೇಲೆ ಕುಳಿತಿದ್ದಾಗ ಬಂದ ಸಂಯುಕ್ತಾಗೆ, ದಿವಾಕರ್ ನಿಮ್ಮನ್ನು ನೋಡಿದ್ರೆ ಹೀರೋಯಿನ್ ಅಂತನೇ ಅನಿಸಲ್ಲ. ಯಾವುದೋ ಟಿವಿ ಜಾಹೀರಾತಿನಲ್ಲಿ ಬರುವವರ ಹಾಗಿದ್ದೀರಾ. ಸಣ್ಣಕ್ಕಿದ್ದೀರಾ. ಮೇಕಪ್ ಇಲ್ಲದೇ ಹೀರೋಯಿನ್ ಥರಾ ಕಾಣಿಸೋದೇ ಇಲ್ಲ. ಕಿರಿಕ್ ಪಾರ್ಟಿ ಸಿನಿಮಾ ನಾನು ನೋಡೇ ಇಲ್ಲ. ಅದರಲ್ಲಿ ಬೆಳಗೆದ್ದು ಹಾಡು ಮಾತ್ರ ನೋಡಿದ್ದೆ. ಆದರೆ ಅದರಲ್ಲಿ ಬೇರೆ ನಟಿ  ಇರೋದು.

ನೀವು ಕಿರಿಕ್ ಪಾರ್ಟಿ ಹೀರೋಯಿನ್ ಎಂದಾಗ ಅದು ಹೇಗೆ ಸಾಧ್ಯ? ಅಂದುಕೊಂಡೆ ಎಂದು ದಿವಾಕರ್ ಕಾಲೆಳೆದರು. ಅದಕ್ಕೆ ಉತ್ತರಿಸಿದ ಸಂಯುಕ್ತಾ ನಾನು ಹೀರೋಯಿನ್ ಅಂದುಕೊಳ್ಳುವವರು ಯಾವತ್ತೂ ಹೀರೋಯಿನ್ ಆಗಿರಲ್ಲ. ನಾನು ಯಾವತ್ತೂ ನಾನು ಹೀರೋಯಿನ್ ಅಂತ ಅಂದುಕೊಳ್ಳಲ್ಲ. ನಾನು ಎಷ್ಟು ವರ್ಕೌಟ್ ಮಾಡ್ತೀನಿ ಗೊತ್ತಾ? ನನ್ನಷ್ಟು ಫಿಟ್ ಇರುವ ಹೀರೋಯಿನ್ ಕನ್ನಡ ಇಂಡಸ್ಟ್ರಿಯಲ್ಲಿ ಬೇರೆ ಯಾರೂ ಇಲ್ಲ ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಲಯಾಳಂ ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ಕಾಂತಾರ ಸಿನಿಮಾ ಟ್ರೈಲರ್ ಲಾಂಚ್‌ಗೆ ಒಂಗೂಡಲಿದೆ ನಾನಾ ಭಾಷೆಯ ಸೂಪರ್ ಸ್ಟಾರ್ಸ್‌ಗಳು

ಕಾಂತಾರ ಚಾಪ್ಟರ್ 1 ಶೂಟಿಂಗ್ ನ ಇದೊಂದು ಫೋಟೋ ವೈರಲ್ ಆಗ್ತಿದೆ

ನಟ ದರ್ಶನ್‌ಗೆ ಸಿಗದ ಕನಿಷ್ಠ ಸೌಲಭ್ಯ, ವಿಚಾರಣೆಯಲ್ಲಿ ಭಾಗಿಯಾದ ದಾಸನಿಗೆ ನಿರಾಸೆ

ಸ್ಕೂಬಾ ಡೈವಿಂಗ್ ವೇಳೆ ದುರಂತ, ಬಾಲಿವುಡ್‌ ಖ್ಯಾತ ಗಾಯಕ ಜುಬಿನ್ ಗರ್ಗ್ ಸಾವು

ಮುಂದಿನ ಸುದ್ದಿ
Show comments