ಬಿಗ್ ಬಾಸ್ ಕನ್ನಡ: ಜೆಕೆ ಅಪ್ಪನ ನೋಡಿ ಅನುಪಮಾ ಹೇಳಿದ್ದೇನು ಗೊತ್ತಾ?

Webdunia
ಬುಧವಾರ, 10 ಜನವರಿ 2018 (09:31 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಸ್ಪರ್ಧಿಗಳಿಗೆ ಕುಟುಂಬದವರ ಜತೆ ಮಿಲನದ ಸಮಯ. ಮೊದಲು ಬಂದವರು ಜಯರಾಮ್ ಕಾರ್ತಿಕ್ ತಂದೆ ಡಾ. ಜಯರಾಮ್.
 

ಮನೆಯವರೆಲ್ಲರೂ ಪಾಸ್ ನಲ್ಲಿರುವಾಗ ಮನೆಯೊಳಗೆ ಬಂದ ಜೆಕೆ ತಂದೆ ಜಯರಾಮ್ ಎಲ್ಲರಿಗೂ ರುಚಿ ರುಚಿಯಾದ ತಿಂಡಿ ತಂದಿತ್ತು. ಮನೆಯವರೆಲ್ಲರ ಬಗ್ಗೆಯೂ ತಮ್ಮ ಅಭಿಪ್ರಾಯ ಹೇಳಿ ವಿಶ್ ಮಾಡಿದರು.

ಅವರು ಹೋದ ಮೇಲೆ ಅನುಪಮಾ ನಿಮ್ಮ ತಂದೆ ನೋಡಿದರೆ ಅಷ್ಟು ಸ್ವೀಟ್ ಮನುಷ್ಯ. ನೀನು ಮಾತ್ರ ಯಾಕೆ ಹೀಗೆ ಮೊಂಡ ಎಂದು ಕಾಲೆಳೆದರು. ಇದಕ್ಕೆ ಉತ್ತರಿಸಿದ ಜೆಕೆ ಅವರೂ ಶತ ಮೊಂಡನೇ. ಅವರು ಹೇಳಿದ ಬಟ್ಟೆನೇ ನಾವು ಹಾಕಿಕೊಳ್ಳಬೇಕು. ನಮ್ಮ ಅಮ್ಮನೂ ಅವರಿಗೆ ಇಷ್ಟವಾದ ಸೀರೆಯನ್ನೇ ಹಾಕಿಕೊಳ್ಳಬೇಕು ಎಂದು ಜೆಕೆ ಅಪ್ಪನ ಬಗ್ಗೆ ಹೇಳಿಕೊಂಡರು. ಮನೆಯವರೆಲ್ಲರೂ ಜೆಕೆ ಮನೆಯಿಂದ ತಂದ ತಿಂಡಿ ತಿಂದು ಖುಷಿಯಾಗಿಬಿಟ್ಟರು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸ್ಯಾಂಡಲ್‌ವುಡ್‌ ಹಿರಿಯ ನಟ ಉಮೇಶ್‌ಗೆ ಗಂಭೀರ ಕಾಯಿಲೆ: ಆರೋಗ್ಯ ವಿಚಾರಿಸಿದ ಹಿರಿಯ ಕಲಾವಿದರು

ಫಿಲಿಪ್ಪೀನ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ ಶೆರಿ ಸಿಂಗ್: ಭಾರತದ ಬ್ಯೂಟಿಗೆ ಮಿಸೆಸ್‌ ಯೂನಿವರ್ಸ್ ಕಿರೀಟ

ಜಾಲಿವುಡ್‌ ಸ್ಟುಡಿಯೋದಲ್ಲಿ ನಡೆದ ಹೈಡ್ರಾಮಾ ಕುರಿತು ಮೌನ ಮುರಿದ ಕಿಚ್ಚ ಸುದೀಪ್‌

ಕಾಂತಾರ ಹಿಟ್ ಆದ ಬೆನ್ನಲ್ಲೇ ಬಿಗ್ ಸುದ್ದಿ ಕೊಟ್ಟ ಹೊಂಬಾಳೆ ಫಿಲಂಸ್: ಅಮಿತಾಭ್ ಜೊತೆ ರಿಷಬ್ ಶೆಟ್ಟಿ

ಕಾಲು ನೋವೆಂದು ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟ ಉಮೇಶ್ ಗೆ ಗಂಭೀರ ಖಾಯಿಲೆ

ಮುಂದಿನ ಸುದ್ದಿ
Show comments