Webdunia - Bharat's app for daily news and videos

Install App

ಸುದೀಪ್ ಎದುರಲ್ಲೇ ಮಾಜಿ ಪತ್ನಿ ಬಗ್ಗೆ ಕಿತ್ತಾಡಿಕೊಂಡ ಚಕ್ರವರ್ತಿ ಚಂದ್ರೂಡ-ಮಂಜು ಪಾವಗಡ

Webdunia
ಸೋಮವಾರ, 28 ಜೂನ್ 2021 (14:55 IST)
ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ಚಕ್ರವರ್ತಿ ಚಂದ್ರಚೂಡ್ ಹಿಂದೊಮ್ಮೆ ನಟಿ ಶ್ರುತಿ ಅವರನ್ನು ವಿವಾಹವಾಗಿ ಬಳಿಕ ಬೇರೆಯಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.


ಇಬ್ಬರ ವಿವಾಹ ಭಾರೀ ವಿವಾದವಾಗಿತ್ತು. ಬಳಿಕ ಚಂದ್ರಚೂಡ್ ಮೊದಲನೇ ಪತ್ನಿಯ ಆಕ್ಷೇಪದ ಬಳಿಕ ಶ್ರುತಿ ತಾವಾಗಿಯೇ ಚಂದ್ರಚೂಡ್ ರಿಂದ ಬೇರೆಯಾಗಿದ್ದರು. ಈ ವಿಚಾರ ಈಗ ಬಿಗ್ ಬಾಸ್ ಮನೆಯಲ್ಲಿ ಪ್ರತಿಧ್ವನಿಸಿದೆ.

ಸುದೀಪ್ ಎದುರು ಮಾತುಕತೆ ನಡೆಯುವಾಗ ಚಂದ್ರಚೂಡ್ ಇನ್ನೊಬ್ಬ ಸ್ಪರ್ಧಿ ಮಂಜು-ದಿವ್ಯಾ ಸುರೇಶ್ ನಡುವಿನ ಸ್ನೇಹದ ಬಗ್ಗೆ ಆಕ್ಷೇಪದಿಂದ ಮಾತನಾಡಿದ್ದಾರೆ. ಇದು ಮಂಜು ಅವರನ್ನು ಕೆರಳಿಸಿದೆ. ಹೆಣ್ಣಿನ ಬಗ್ಗೆ ಮಾತನಾಡುವ ಇವರು ಎಲ್ಲಿಂದ ಹೇಗೆ ಬಂದರು ಎಂದೆಲ್ಲಾ ನನಗೂ ಗೊತ್ತಿದೆ ಎಂದರು. ಇದರ ಅರ್ಥವೇನು ಎಂದು ಸುದೀಪ್  ಪ್ರಶ್ನಿಸಿದಾಗ ಅವರ ಮದುವೆ ಬಗ್ಗೆ ಹೇಳುತ್ತಿದ್ದೇನೆ ಎಂದು ಮಂಜು ಹೇಳಿದ್ದಾರೆ.

ಇದು ಚಂದ್ರಚೂಡ್ ರನ್ನು ಕೆರಳಿಸಿದೆ. ನನ್ನ ಜೀವನವನ್ನು ಈ ಮನುಷ್ಯ ಏನು ನೋಡಿದ್ದಾನೆ. ನನಗೆ ಎರಡು ಡಿವೋರ್ಸ್ ಆಗಿದೆ. ಸ್ಟಾರ್ ನಟಿಗೆ ವಿಚ್ಛೇದನ ನೀಡಿದ್ದೇನೆ. ಅದೂ ಕಾನೂನು ಪ್ರಕಾರವೇ ವಿಚ್ಛೇದನ ನೀಡಿದ್ದೇನೆ. ನಾಟಕ ಮಾಡಿಲ್ಲ. ಇದಕ್ಕೆ ನಾನು ಬೇರೆ ಕಡೆ ಉತ್ತರ ನೀಡುತ್ತೇನೆ. ನನ್ನ ಹೆಂಡತಿಯರ ಬಗ್ಗೆ ಮಾತನಾಡುತ್ತಾನೆ’ ಎಂದು ಹರಿಹಾಯ್ದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸು ಫ್ರಮ್ ಸೋ ಶೋ ಕಡಿಮೆಯಾಯ್ತು ಎಂದ ಪ್ರೇಕ್ಷಕರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು

ಸ್ಟಾರ್ ಗಳಿಲ್ಲದಿದ್ದರೂ ಮೊದಲ ದಿನವೇ ಸು ಫ್ರಮ್ ಸೋ ಸಿನಿಮಾ ಭರ್ಜರಿ ಕಲೆಕ್ಷನ್

ಥೈಲ್ಯಾಂಡ್ ನಿಂದ ವಾಪಸ್ ಆದ ದರ್ಶನ್ ಗೆ ವಿವಿಐಪಿ ಭದ್ರತೆ: video

ಆ ಕ್ಷಣ ಶಾಶ್ವತವಾಗಿ ಅಚ್ಚೊತ್ತಿದೆ: ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ತಂದೆ ಬಗ್ಗೆ ಶ್ರುತಿ ಹಾಸನ್ ಹೆಮ್ಮೆ

ಪೂಜಾ, ಕಿಶನ್ ಮದುವೆ ಬೆನ್ನಲ್ಲೇ ಆದಿ, ಭಾಗ್ಯಗೇ ಮದುವೆ ಮಾಡುವಂತೆ ಡೈರೆಕ್ಟರ್‌ಗೆ ಫ್ಯಾನ್ಸ್ ಬೇಡಿಕೆ

ಮುಂದಿನ ಸುದ್ದಿ
Show comments