Webdunia - Bharat's app for daily news and videos

Install App

ಬಿಬಿಕೆ9: ಹಳೇ ಲವ್ವರ್ ಸೀಕ್ರೆಟ್ ಬಿಚ್ಚಿಟ್ಟ ರಾಕೇಶ್ ಅಡಿಗ

Webdunia
ಶುಕ್ರವಾರ, 14 ಅಕ್ಟೋಬರ್ 2022 (08:10 IST)
WD
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಜನಪ್ರಿಯ ಸ್ಪರ್ಧಿಯಾಗಿರುವ ರಾಕೇಶ್ ಅಡಿಗ ಮನೆಯ ಸದಸ್ಯರ ಮುಂದೆ ತಮ್ಮ ಹಳೇ ಲವ್ವರ್ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಹಿಂದೊಮ್ಮೆ ರಾಕೇಶ್ ತಾನು ಈಗಲೂ ಹಳೆಯ ಗರ್ಲ್ ಫ್ರೆಂಡ್ಸ್ ಜೊತೆಗೂ ಈಗಲೂ ಚೆನ್ನಾಗಿದ್ದೇನೆ ಎಂದಿದ್ದರು. ಆದರೆ  ಇದೀಗ ತಮ್ಮ ಹಳೇ ಲವ್ವರ್ ಮದುವೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ತಮ್ಮ ಎಕ್ಸ್ ಗರ್ಲ್ ಫ್ರೆಂಡ್ ಜೊತೆ ರಿಲೇಷನ್ ಶಿಪ್ ನಲ್ಲಿದ್ದೆ. ಆದರೆ ಈಗ ಮುರಿದುಬಿದ್ದಿದೆ. ಆಕೆಯೂ ಕಲಾವಿದೆ. ಹೊಸ ಪ್ರಾಜೆಕ್ಟ್ ಮಾಡಲು ಹೊರಟಿದ್ದಳು. ಆಕ್ಸಿಡೆಂಟ್ ಆಗಿ ಮುಖಕ್ಕೆ ಪೆಟ್ಟಾಗಿತ್ತು. ಈಗ ಕ್ಲಿಯರ್ ಆಗಿದೆ. ಇದೇ ವರ್ಷ ಕೊನೆಯಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದಾಳೆ. ಅವಳ ಮದುವೆಯಾಗುವ ಹುಡುಗನೂ ನನ್ನ ಫ್ರೆಂಡ್ ಎಂದು ರಾಕೇಶ್ ಹೇಳಿದ್ದಾರೆ. ಇಷ್ಟರಲ್ಲಿ ಅಲ್ಲಿದ್ದ ನೇಹಾ ಗೌಡ ಸೇರಿದಂತೆ ಇತರರಿಗೆ ಆಕೆ ಯಾರು ಎಂದು ಗೊತ್ತಾಯಿತು. ಆದರೆ ಇಲ್ಲಿ ಹೊರಗಿನವರ ಹೆಸರು ಬೇಡ ಎಂದು ಆಕೆಯ ಹೆಸರು ಹೇಳದೇ ಮಾತುಕತೆ ಮುಂದುವರಿಸಿದರು.

-Edited by Rajesh Patil

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

Ramayana Film: ಇಂದ್ರ ದೇವನ ಪಾತ್ರಕ್ಕೆ ಆಯ್ಕೆಯಾದ ಕುನಾಲ್ ಲುಕ್‌ಗೆ ಫ್ಯಾನ್ಸ್‌ ಫಿದಾ

ಮದುವೆಯಾಗಿ ಇಷ್ಟು ದಿನಕ್ಕೆ ನಟಿ ರಶ್ಮಿ ಪ್ರಭಾಕರ್ ಕೊನೆಗೂ ಕೊಟ್ರು ಗುಡ್ ನ್ಯೂಸ್

ಮುಂದಿನ ಸುದ್ದಿ
Show comments