Webdunia - Bharat's app for daily news and videos

Install App

ಬಿಬಿಕೆ9: ಪ್ಯಾಚ್ ಅಪ್ ಮಾಡಿಕೊಂಡ ನೇಹಾ-ಮಯೂರಿ

Webdunia
ಬುಧವಾರ, 28 ಸೆಪ್ಟಂಬರ್ 2022 (10:27 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಊಟದ ವಿಚಾರಕ್ಕೆ ಮಯೂರಿಗೆ ನೋವಾಗುವಂತೆ ಮಾತನಾಡಿದ್ದ ನೇಹಾ ಬಳಿಕ ಪ್ಯಾಚ್ ಅಪ್ ಮಾಡಿಕೊಂಡು ಕೈ ಜೋಡಿಸಿದ್ದಾರೆ.

ಮೊದಲೇ ಬಂದು ಊಟ ಮಾಡಿ ಹೋಗ್ತಾರೆ ಎಂದು ಮಯೂರಿ ಬಗ್ಗೆ ನೇಹಾ ಹೇಳಿದ್ದು ಮಯೂರಿಯ ದುಃಖಕ್ಕೆ ಕಾರಣವಾಗಿತ್ತು. ಮಯೂರಿ ಈ ವಿಚಾರಕ್ಕೆ ಕಣ್ಣೀರು ಹಾಕಿದ್ದರು.

ಆದರೆ ಈ ವಿಚಾರ ಮಯೂರಿಗೆ ನೋವು ಕೊಟ್ಟಿದೆ ಎಂದು ಅರಿವಾದ ತಕ್ಷಣ ಪ್ರಶಾಂತ್ ಸಂಬರ್ಗಿ ಸಲಹೆ ಮೇರೆಗೆ ನೇಹಾ ನೇರವಾಗಿ ಮಯೂರಿ ಬಳಿ ಬಂದು ತಮ್ಮ ಮಾತಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆಗ ಮಯೂರಿ ಕೂಡಾ ನೀವು ಆ ಅರ್ಥದಲ್ಲಿ ಹೇಳಿಲ್ಲ ಎಂದು ನನಗೂ ಗೊತ್ತು. ಆದರೆ ಇಲ್ಲಿನ ವಾತಾವರಣವೇ ಏನೋ ಆ ಕ್ಷಣಕ್ಕೆ ನನಗೆ ಅದು ಹರ್ಟ್ ಆಯ್ತು. ಆದರೆ ನಿಮ್ಮ ಉದ್ದೇಶ ನನಗೆ ನೋವು ಮಾಡಬೇಕಂದಲ್ಲ ಎಂದು ನನಗೆ ಗೊತ್ತು ಎಂದು ಸಮಾಧಾನಿಸಿದರು. ಮಯೂರಿಗೆ ಸಮಾಧಾನಿಸಿದ ಬಳಿಕ ಸ್ವತಃ ನೇಹಾ ಕಣ್ಣೀರು ಹಾಕಿದರು. ಬಳಿಕ ಇಬ್ಬರೂ ಪರಸ್ಪರ ಆಲಂಗಿಸಿಕೊಂಡು ಪ್ಯಾಚ್ ಅಪ್ ಮಾಡಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಯಶ್ 'ಕೆಜಿಎಫ್' ಪೂರ್ವದ ಜನಪ್ರಿಯತೆ ಕುರಿತಾದ ಈಗಿನ ಚರ್ಚೆ ಹಾಸ್ಯಾಸ್ಪದ ಎಂದ ರಾಮ್ ಗೋಪಾಲ್ ವರ್ಮಾ

ವಿಚ್ಛೇದನಕ್ಕೆ ಹೈಕೋರ್ಟ್ ಅಸ್ತು ಬೆನ್ನಲ್ಲೇ ದುನಿಯಾ ವಿಜಯ್ ಫೋಸ್ಟ್‌

ಟಾಕ್ಸಿಕ್ ಒಂದು ವಾರದಲ್ಲಿ ಗಳಿಸಿದ್ದೆಷ್ಟು, ಬಜೆಟ್ ಎಷ್ಟಾಗಿತ್ತು ಇಲ್ಲಿದೆ ವಿವರ

ವಿಜಯ್‌-ನಾಗರತ್ನ ವೈವಾಹಿಕ ಸಂಬಂಧಕ್ಕೆ ಕೊನೆಗೂ ತೆರೆ: ಪತ್ನಿಗೆ ₹2 ಕೋಟಿ ಜೀವನಾಂಶ ನೀಡಲು ಹೈಕೋರ್ಟ್‌ ಆದೇಶ

ಯಶ್ ಜೊತೆ ಕಿಯಾರಾ ಬೋಲ್ಡ್ ಸೀನ್, ತಮನ್ನಾ ಜೊತೆ ಸಿದ್ಧಾರ್ಥ್ ಬೆಡ್ ರೂಂ ಸೀನ್: ಏನು ನಡೀತಿದೆ ಇಲ್ಲಿ ಎಂದ ನೆಟ್ಟಿಗರು Video

ಮುಂದಿನ ಸುದ್ದಿ
Show comments