ಬಿಗ್ ಬಾಸ್ ಮನೆಯಿಂದ ಈ ವಾರ ಹೊರಬಿದ್ದವರು ಈ ಸ್ಪರ್ಧಿ

Webdunia
ಭಾನುವಾರ, 1 ಡಿಸೆಂಬರ್ 2019 (11:15 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಈ ವಾರ ಹೊರಬಿದ್ದವರು ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಈ ವಾರ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮನೆ ಪ್ರವೇಶಿಸಿದ್ದ ಪೃಥ್ವಿ ಹೊರಬಂದಿದ್ದಾರೆ.


ಈ ವಾರ ಕಿಶನ್, ರಾಜು ತಾಳಿಕೋಟೆ, ಭೂಮಿ ಶೆಟ್ಟಿ, ಶೈನ್ ಶೆಟ್ಟಿ, ಚಂದನ್ ಆಚಾರ್ ಮತ್ತು ಪೃಥ್ವಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು.

ಆ ಪೈಕಿ ಪೃಥ್ವಿ ಮನೆಯಿಂದ ಹೊರಹೋಗಿದ್ದಾರೆ. ಪೃಥ್ವಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದರೂ ಮನೆಯಲ್ಲಿ ಉತ್ತಮ ನಡುವಳಿಕೆಯಿಂದ ಎಲ್ಲರ ಸ್ನೇಹ ಗಳಿಸಿದ್ದರು. ಆದರೆ ಈ ವಾರ ಟಾಸ್ಕ್ ವಿಚಾರದಲ್ಲಿ ಕಳಪೆ ಬೋರ್ಡ್ ಹೊತ್ತುಕೊಂಡಿದ್ದರು. ಇಲ್ಲಿಗೆ ಅವರ ಕಿರು ಪ್ರಯಾಣ ಮುಕ್ತಾಯಗೊಂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಮಿಳು ನಿರ್ಮಾಪಕ ಕೈಹಿಡಿದ ನಟಿ ಶರ್ಮಿಳಾ ಮಾಂಡ್ರೆ, ಹುಡುಗನ ಹಿನ್ನೆಲೆ ಇಲ್ಲಿದೆ

ಸಿಎಂ ಡಿಕೆ ಶಿವಕುಮಾರ್ ನೋಡಲು ಬಂದ ಹಿರಿಯ ನಟಿ ಪ್ರೇಮಾಗೆ ನೋ ಎಂಟ್ರಿ ಎಂದ ಭದ್ರತಾ ಸಿಬ್ಬಂದಿ Video

ಪತಿ, ಮಗ ಇಬ್ಬರೂ ಇಲ್ಲ, ಎಸ್ ಜಾನಕಿ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದು ಇವರೇ

ನಾವೆಲ್ಲ ಜಾನಕಿ ಅಮ್ಮನವರ ಹಾಡಿನ ಶಿಷ್ಯರು: ಅಂತಿಮ ದರ್ಶನ ಪಡೆದು ವಿಜಯ ಪ್ರಕಾಶ್‌ ಭಾವುಕ

ಎಸ್‌ ಜಾನಕಿ ಧ್ವನಿಯಲ್ಲಿ ಪ್ರತಿಯೊಂದು ಭಾವನೆ ಎಲ್ಲರ ಮನೆ ತಲುಪುತಿತ್ತು: ಪ್ರಧಾನಿ ನರೇಂದ್ರ ಮೋದಿ ಸಂತಾಪ

ಮುಂದಿನ ಸುದ್ದಿ
Show comments