Webdunia - Bharat's app for daily news and videos

Install App

ನಿಮ್ಮಂಥವರಿಂದಲೇ ಪುರುಷರು ಉದ್ರೇಕಗೊಳ್ಳುವುದು ಎಂದವಳಿಗೆ ತಿರುಗೇಟು ಕೊಟ್ಟ ನಟಿ ಸಂಜನಾ!

Webdunia
ಭಾನುವಾರ, 1 ಡಿಸೆಂಬರ್ 2019 (08:59 IST)
ಬೆಂಗಳೂರು: ಗಂಡ ಹೆಂಡತಿ ಸಿನಿಮಾ ಖ್ಯಾತಿಯ ನಟಿ ಸಂಜನಾ ತಮ್ಮ ಟ್ವಿಟರ್ ಪೇಜ್ ನಲ್ಲಿ ತಮ್ಮ ಉಡುಗೆ ಬಗ್ಗೆ ಕಾಮೆಂಟ್ ಮಾಡಿದವರಿಗೆ ತಿರುಗೇಟು ಕೊಟ್ಟಿದ್ದಾರೆ.

 
ಸಂಜನಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಎದೆಸೀಳು ದರ್ಶನ ಮಾಡುವ ಗ್ಲಾಮರಸ್ ಫೋಟೋ ಪ್ರಕಟಿಸಿದ್ದರು. ಇದನ್ನು ನೋಡಿದ ಮಹಿಳಾ ಟ್ವಿಟರಿಗರೊಬ್ಬರು ನಿನಗೆ ಟಾಪ್ ಲೆಸ್ ಡ್ರೆಸ್ ಉತ್ತಮ ಎಂದಿದ್ದಲ್ಲದೆ, ನಿನ್ನಂಥವರು ಈ ರೀತಿಯ ಡ್ರೆಸ್ ಹಾಕುವುದರಿಂದಲೇ ಪುರುಷರು ಉದ್ರೇಕಗೊಳ್ಳುವುದು. ನಾಚಿಕೆಯಾಗಬೇಕು ನಿನಗೆ ಎಂದು ತೋಚಿದಂತೆ ಕಾಮೆಂಟ್ ಮಾಡಿದ್ದರು.

ಇದರಿಂದ ಸಿಟ್ಟಗೆದ್ದ ಸಂಜನಾ ‘ನಾನು ಏನು ತೊಟ್ಟುಕೊಳ್ಳಬೇಕು, ಹೇಗಿರಬೇಕು ಎನ್ನುವುದು ನನಗೆ ಗೊತ್ತಿದೆ. ನಿನ್ನಂಥಾ ಹತಾಶೆಗೊಳಗಾಗಿರುವ ಮಹಿಳೆಯಿಂದ ಕಲಿಯಬೇಕಾಗಿಲ್ಲ. ನೀನು ಹುಡುಗ ಅಲ್ವಲ್ಲಾ? ಮತ್ಯಾಕೆ ನಿನಗೆ ಇಷ್ಟು ಉರೀತಾ ಇದೆ? ನಾನು ಏನು ಮಾಡಬೇಕೆಂದು ಹೇಳಲು ನೀನು ಯಾರು? ನನ್ನ ಸಾಮಾಜಿಕ ಬದ್ಧತೆ ನನಗೆ ಗೊತ್ತಿದೆ. ನಾನು ನಟಿ, ರಾಜಕಾರಣಿಯಲ್ಲ. ನಿನ್ನ ಕೆಲಸ ನೀನು ನೋಡಿಕೋ. ನನ್ನ ತಂಟೆಗೆ ಬರಬೇಡ’ ಎಂದು ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಗೆ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ: ತೀರ್ಪು ಕಾಯ್ದಿರಿಸಿದ ಕೋರ್ಟ್

ಬಹುನಿರೀಕ್ಷಿತ ಕೊತ್ತಲವಾಡಿ ಸಿನಿಮಾದ ಟ್ರೈಲರ್ ಬಿಡುಗಡೆ: ಆಕ್ಷನ್ ಲುಕ್‌ನಲ್ಲಿ ಮಿಂಚಿದ ಪೃಥ್ವಿ ಅಂಬರ್

ಇದೇ 24ರಂದು ವೀರಮಲ್ಲು ರಿಲೀಸ್‌, ರಾಜಕೀಯಕ್ಕಾಗಿ ದಿಟ್ಟ ನಿರ್ಧಾರ ಕೈಗೊಂಡ ಪವನ್ ಕಲ್ಯಾಣ್

ಮೀ ಟೂನಲ್ಲಿ ಸದ್ದು ಮಾಡಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ ಈಗ ಕಣ್ಣೀರು ಹಾಕುತ್ತಿರುವುದೇಕೆ

ಡೆಂಗ್ಯೂ ಜ್ವರ: ಆಸ್ಪತ್ರೆಗೆ ದಾಖಲಾಗಿದ್ದ ನಟ ವಿಜಯ್ ದೇವರಕೊಂಡ ಡಿಸ್ಚಾರ್ಜ್‌

ಮುಂದಿನ ಸುದ್ದಿ
Show comments