Select Your Language

Notifications

webdunia
webdunia
webdunia
webdunia

ರಕ್ಷಿತ್ ಶೆಟ್ಟಿ ಸಿನಿಮಾ ನೋಡ್ತೀವಿ ಎಂದು ರಶ್ಮಿಕಾ ಮಂದಣ್ಣಗೆ ಟ್ರೋಲ್ ಮಾಡಿದ ಟ್ವಿಟರಿಗರು

ರಕ್ಷಿತ್ ಶೆಟ್ಟಿ ಸಿನಿಮಾ ನೋಡ್ತೀವಿ ಎಂದು ರಶ್ಮಿಕಾ ಮಂದಣ್ಣಗೆ ಟ್ರೋಲ್ ಮಾಡಿದ ಟ್ವಿಟರಿಗರು
ಬೆಂಗಳೂರು , ಭಾನುವಾರ, 1 ಡಿಸೆಂಬರ್ 2019 (08:53 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಬ್ರೇಕ್ ಅಪ್ ಆಗಿ ವರ್ಷಗಳೇ ಕಳೆದರೂ ಬಹುಶಃ ಈ ವಿಚಾರದಲ್ಲಿ ಇನ್ನೂ ರಶ್ಮಿಕಾರನ್ನು ನೆಟ್ಟಿಗರು ಟ್ರೋಲ್ ಮಾಡುವುದು ಮಾತ್ರ ಬಿಟ್ಟಿಲ್ಲ.


ಇದೀಗ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಸಿನಿಮಾದ ಟ್ರೈಲರ್ ಲಾಂಚ್ ಆಗಿದ್ದು, ಇದೇ ವಿಚಾರವಾಗಿ ಕೆಲವರು ಟ್ವಿಟರ್ ನಲ್ಲಿ ರಶ್ಮಿಕಾಗೆ ಟ್ರೋಲ್ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಮಹೇಶ್ ಬಾಬು ನಾಯಕರಾಗಿರುವ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾದ ಹಾಡುಗಳು ಈ ತಿಂಗಳ ಪ್ರತೀ ಸೋಮವಾರದಂದು ಒಂದೊಂದಾಗಿ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ರಶ್ಮಿಕಾ ಟ್ವೀಟ್ ಮಾಡಿದ್ದಕ್ಕೆ ಕೆಲವರು ನಾವು ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಸಿನಿಮಾನೇ ನೋಡೋದು ಎಂದಿದ್ದಾರೆ. ಮತ್ತೆ ಕೆಲವರು ರಕ್ಷಿತ್ ಸಿನಿಮಾದ ಪೋಸ್ಟರ್ ಗಳನ್ನು ಪ್ರತಿಕ್ರಿಯೆಯಾಗಿ ಹಾಕಿ ರಶ್ಮಿಕಾಗೆ ಟಾಂಗ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಮುಗಿಸಿ ವಾರ ಕಳೆಯುವ ಮೊದಲೇ ಧ್ರುವ ಸರ್ಜಾ ಕೆಲಸಕ್ಕೆ ಹಾಜರ್