Webdunia - Bharat's app for daily news and videos

Install App

ಬಿಬಿಕೆ10: ಕಳೆದ ವಾರ ಬಚಾವ್ ಆಗಿದ್ದ ಸ್ನೇಹಿತ್ ಈ ವಾರ ಎಲಿಮಿನೇಟ್

Webdunia
ಸೋಮವಾರ, 11 ಡಿಸೆಂಬರ್ 2023 (09:21 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ 10 ರಲ್ಲಿ ಈ ವಾರ ಮನೆಯಿಂದ ಸ್ನೇಹಿತ್ ಎಲಿಮಿನೇಟ್ ಆಗಿ ಹೊರಹೋಗಿದ್ದಾರೆ. ಕಳೆದ ವಾರ ಅವರು ಕಿಚ್ಚ ಸುದೀಪ್ ಕೃಪೆಯಿಂದ ಬಚಾವ್ ಆಗಿದ್ದಾರೆ.

ಕಳೆದ ವಾರ ಕೂಡಾ ಸ್ನೇಹಿತ್ ಗೆ ಕಡಿಮೆ ವೋಟ್ ಬಂದಿತ್ತು. ಹಾಗಿದ್ದರೂ ಕಿಚ್ಚ ಸುದೀಪ್ ತಮ್ಮ ವಿಶೇಷಾಧಿಕಾರ ಬಳಸಿ ಉಳಿಸಿಕೊಂಡಿದ್ದರು. ಆದರೆ ಈ ವಾರ ಮತ್ತೆ ಸ್ನೇಹಿತ್ ಗೆ ಕಡಿಮೆ ವೋಟ್ ಬಂದಿದ್ದು ಎಲಿಮಿನೇಟ್ ಮಾಡಲಾಗಿದೆ.

ಸ್ನೇಹಿತ್ ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದರು. ಆದರೆ ಅವರ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆ ಕೇಳಿಬಂದಿತ್ತು. ಕಿಚ್ಚ ಸುದೀಪ್ ಕೂಡಾ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಿದ್ದರು.

ವೀಕ್ಷಕರೂ ಕಳೆದ ವಾರದಿಂದಲೇ ಸ್ನೇಹಿತ್ ಮನೆಯಿಂದ ಹೊರಹೋಗಬೇಕು ಎಂದು ಕಾಮೆಂಟ್ ಮಾಡುತ್ತಿದ್ದರು. ಇತ್ತೀಚೆಗೆ ಸ್ನೇಹಿತ್ ಗುಂಪು ಕಟ್ಟಿಕೊಂಡೇ ಆಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಹೀಗಾಗಿಯೇ ಅವರಿಗೆ ಹಿನ್ನಡೆಯಾಯಿತು ಎನ್ನುವುದು ವೀಕ್ಷಕರ ಅಭಿಪ್ರಾಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಮ್ಮನ ಹೆಸರಿನಲ್ಲಿ ಒಂದೊಳ್ಳೆ ಕೆಲಸ ಮಾಡಿದ ಕಿಚ್ಚ ಸುದೀಪ್: Video

ಪಾವನಾ ಪತಿಯಾದ ನಟ ಚಿಕ್ಕಣ್ಣ

ನಾಲ್ಕನೇ ದಿನಕ್ಕೆ ಹೇಗಿದೆ ಟಾಕ್ಸಿಕ್ ಕಮಾಲ್: ಒಟ್ಟು ಗಳಿಕೆ ಎಷ್ಟಾಯ್ತು ಇಲ್ಲಿದೆ ವಿವರ

ಜನಪ್ರಿಯತೆಯಲ್ಲಿರುವಾಗಲೇ ನಂದಗೋಕುಲ ಧಾರವಾಹಿ ಬಿಟ್ಟ ಕೇಶವ ಪಾತ್ರಧಾರಿ: ಇದರ ಹಿಂದಿದೆ ಬಲವಾದ ಕಾರಣ

ಟಾಕ್ಸಿಕ್ ಸಿನಿಮಾಗೆ ನೆಗೆಟಿವ್ ವಿಮರ್ಶೆ ಬರ್ತಿದೆಯಲ್ಲಾ ಅಂದ್ರೆ ಶಿವಣ್ಣ ಹೇಳಿದ್ದೇನು ನೋಡಿ: Video

ಮುಂದಿನ ಸುದ್ದಿ
Show comments