Select Your Language

Notifications

webdunia
webdunia
webdunia
webdunia

ಬಿಗ್ ಬಾಸ್:ಮಿಡ್ ನೈಟ್ ಎಲಿಮಿನೇಷನ್ ನಲ್ಲಿ ಹೊರಬಿದ್ದರಾ ಈ ಸ್ಪರ್ಧಿ?!

ಬಿಗ್ ಬಾಸ್:ಮಿಡ್ ನೈಟ್ ಎಲಿಮಿನೇಷನ್ ನಲ್ಲಿ ಹೊರಬಿದ್ದರಾ ಈ ಸ್ಪರ್ಧಿ?!
ಬೆಂಗಳೂರು , ಮಂಗಳವಾರ, 27 ಜುಲೈ 2021 (09:40 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 8 ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಗೆ ಇನ್ನು ಎರಡು ವಾರವಷ್ಟೇ ಬಾಕಿಯಿದೆ. ಕಳೆದ ವಾರಂತ್ಯದಲ್ಲಿ ಯಾರೂ ಎಲಿಮಿನೇಟ್ ಆಗಿರಲಿಲ್ಲ.


ಆದರೆ ಬಿಗ್ ಬಾಸ್ ಈಗ ವಾರದ ಮಧ್ಯದಲ್ಲಿ ಮಿಡ್ ನೈಟ್ ಎಲಿಮಿನೇಷನ್ ಗೆ ಮುಂದಾಗಿದೆ. ಅದರಂತೆ ಮನೆಯ ಮುಂಬಾಗಿಲು ತೆರೆದರೆ ಆ ವ್ಯಕ್ತಿ ಮನೆಯಿಂದ ಹೊರ ಬರಬೇಕೆಂದು ಸೂಚನೆಯಾಗಿದೆ.

ಅದರಂತೆ ಈ ವಾರ ಚಕ್ರವರ್ತಿ ಚಂದ್ರಚೂಡ್ ರಾತ್ರೋ ರಾತ್ರಿ ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಇಂದಿನ ಎಪಿಸೋಡ್ ನಲ್ಲಿ ಸ್ಪಷ್ಟವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಯಂತಿ ಸಾವಿಗೆ ಸಂತಾಪ ವ್ಯಕ್ತಪಡಿಸಿದ ಅನು ಪ್ರಭಾಕರ್ ಗೆ ನೆಟ್ಟಿಗರ ಮೆಚ್ಚುಗೆ