Webdunia - Bharat's app for daily news and videos

Install App

ಬಿಗ್ ಬಾಸ್ ಶುರುವಾಗಿ ಎರಡೇ ದಿನಕ್ಕೆ ಮತ್ತೊಂದು ಪ್ರೇಮ ಕತೆ ಶುರು?!

Webdunia
ಬುಧವಾರ, 16 ಅಕ್ಟೋಬರ್ 2019 (09:12 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಪ್ರತೀ ಸೀಸನ್ ನಲ್ಲೂ ಒಂದೊಂದು ಜೋಡಿಯ ನಡುವೆ ಕ್ರಶ್ ಇದ್ದೇ ಇತ್ತು. ಈ ಬಾರಿಯೂ ಇದು ಮುಂದುವರಿಯುವ ಹಾಗಿದೆ.


ಅಯ್ಯಪ್ಪ-ಪೂಜಾ ಗಾಂಧಿ, ಜೆಕೆ-ಶ್ರುತಿ, ಜಗನ್-ಆಶಿತಾ ನಡುವೆ ನಿಜವಾಗಿಯೂ ಕ್ರಶ್ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕಿಚ್ಚ ಸುದೀಪ್ ಮಾತ್ರ ಪ್ರತೀ ವಾರವೂ ಇವರ ಕಾಲೆಳೆಯುತ್ತಲೇ ಇದ್ದರು. ಸೋಷಿಯಲ್ ಮೀಡಿಯಾಗಳಲ್ಲೂ ಈ ಜೋಡಿಗಳ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಇವರ ಪೈಕಿ ಚಂದನ್-ನಿವೇದಿತಾ ನಿಜ ಜೀವನದಲ್ಲೂ ಜೋಡಿಯಾಗುತ್ತಿರುವುದು ವಿಶೇಷ.

ಇದೀಗ ಈ ಸೀಸನ್ ನಲ್ಲೂ ಬಿಗ್ ಬಾಸ್ ಒಂದು ಜೋಡಿ ಹುಟ್ಟುಹಾಕುವಂತೆ ಕಾಣುತ್ತಿದೆ. ನಿನ್ನೆಯ ಎಪಿಸೋಡ್ ನಲ್ಲಿ ವಾಸುಕಿ ವೈಭವ್ ಚಂದನಾ ಬಳಿ ಮನೆ ನೆನಪಾದಾಗಲೆಲ್ಲಾ ಒರಗೋದಿಕ್ಕೆ ನನ್ನ ಹೆಗಲು ಸದಾ ತೆರೆದಿರುತ್ತದೆ ಎಂದಿದ್ದೇ ತಡ. ವೀಕ್ಷಕರಿಗೆ, ವಾಹಿನಿಗೆ ಕಾಲೆಳೆಯಲು ಒಂದು ವಸ್ತುವಾಗಿದ್ದಾರೆ. ಈ ವಾರದ ಕೊನೆಯಲ್ಲಿ ಕಿಚ್ಚ ಸುದೀಪ್ ಖಂಡಿತಾ ಈ ವಿಚಾರವನ್ನು ಎತ್ತಿ ತಮಾಷೆ ಮಾಡುವುದಂತೂ ಖಂಡಿತಾ. ಈ ಜೋಡಿಯ ಕತೆ ಎಲ್ಲಿಯವರೆಗೆ ಮುಟ್ಟುತ್ತದೆ ನೋಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಹುನಿರೀಕ್ಷಿತ ಕೊತ್ತಲವಾಡಿ ಸಿನಿಮಾದ ಟ್ರೈಲರ್ ಬಿಡುಗಡೆ: ಆಕ್ಷನ್ ಲುಕ್‌ನಲ್ಲಿ ಮಿಂಚಿದ ಪೃಥ್ವಿ ಅಂಬರ್

ಇದೇ 24ರಂದು ವೀರಮಲ್ಲು ರಿಲೀಸ್‌, ರಾಜಕೀಯಕ್ಕಾಗಿ ದಿಟ್ಟ ನಿರ್ಧಾರ ಕೈಗೊಂಡ ಪವನ್ ಕಲ್ಯಾಣ್

ಮೀ ಟೂನಲ್ಲಿ ಸದ್ದು ಮಾಡಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ ಈಗ ಕಣ್ಣೀರು ಹಾಕುತ್ತಿರುವುದೇಕೆ

ಡೆಂಗ್ಯೂ ಜ್ವರ: ಆಸ್ಪತ್ರೆಗೆ ದಾಖಲಾಗಿದ್ದ ನಟ ವಿಜಯ್ ದೇವರಕೊಂಡ ಡಿಸ್ಚಾರ್ಜ್‌

ಬಿಗ್ ಬಾಸ್ 12 ನಡೆಯೋದು ಈ ಹೊಸ ಲೊಕೇಶನ್ ನಲ್ಲಿ ಎಲ್ಲಿದೆ ಇದು

ಮುಂದಿನ ಸುದ್ದಿ
Show comments