ಅಂಗಡಿಗೆ ಹೋದರೆ ಕಾಲಿಗೆ ಬೀಳುವ ಜನ! ‘ರಾಮಾಯಣ’ದ ಲಕ್ಷ್ಮಣ ಪಾತ್ರಧಾರಿಯ ಫಜೀತಿ

Webdunia
ಗುರುವಾರ, 7 ಮೇ 2020 (10:50 IST)
ನವದೆಹಲಿ: ದೂರದರ್ಶನ ವಾಹಿನಿಯಲ್ಲಿ ಮರುಪ್ರಸಾರವಾಗಿದ್ದ ರಾಮಾಯಣ ಧಾರವಾಹಿ ಜನರ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದರೆ ವೀಕ್ಷಣೆಯಲ್ಲಿ ದಾಖಲೆಯನ್ನೇ ಮಾಡಿತ್ತು. ಧಾರವಾಹಿಯ ಮರುಪ್ರಸಾರದ ಬಳಿಕ ತಮ್ಮ ಕತೆ ಏನಾಗಿದೆ ಎಂದು ಲಕ್ಷ್ಮಣ ಪಾತ್ರಧಾರಿ ಸುನಿಲ್ ಲಹರಿ ಬಹಿರಂಗಪಡಿಸಿದ್ದಾರೆ.


ಈಗೆಲ್ಲಾ ಸುನಿಲ್ ಶಾಪಿಂಗ್ ಗೆ ಎಂದು ಹೊರಗೆ ಬಂದರೆ ಅವರನ್ನು ಲಕ್ಷ್ಮಣ ಎಂದೇ ಗುರುತಿಸುವ ಜನ ಕಾಲಿಗೆ ನಮಸ್ಕರಿಸಲು ಮುಗಿಬೀಳುತ್ತಿದ್ದಾರಂತೆ. ಹೀಗಂತ ಅವರೇ ಹೇಳಿಕೊಂಡಿದ್ದಾರೆ.

ಅಂದು ನನಗೆ ಈ ಧಾರವಾಹಿಯಲ್ಲಿ ನಟಿಸಿದ್ದರಿಂದ ಸಾಕಷ್ಟು ಸಿನಿಮಾ ಅವಕಾಶಗಳು ಕೈತಪ್ಪಿ ಹೋಯಿತೆಂದು ಬೇಸರವಿತ್ತು. ಆದರೆ ಇಂದು ಧಾರವಾಹಿ ಮರುಪ್ರಸಾರವಾದ ಬಳಿಕ ಜನರು ನನ್ನನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ನಾನೇ ನಿಜವಾಗಿಯೂ ಲಕ್ಷ್ಮಣನೇನೋ ಎಂಬಂತೆ ಕಾಲಿಗೆ ಬಿದ್ದು ಅಭಿಮಾನ ಮೆರೆಯುತ್ತಾರೆ. ಈ ಪ್ರೀತಿಗೆ ಏನು ಹೇಳಲಿ ಎಂದೇ ಗೊತ್ತಾಗುತ್ತಿಲ್ಲ ಎಂದು ಸುನಿಲ್ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸ್ಟಾರ್ ನಟನ ಜತೆ ತೆಲುಗಿನಲ್ಲಿ ಬಿಗ್ ಆಫರ್ ಗಿಟ್ಟಿಸಿಕೊಂಡ ನಟಿ ಚೈತ್ರಾ ಆಚಾರ್‌

ಮತ್ತೇ ನಿರ್ಮಾಪಕ ಜತೆ ಕಾಣಿಸಿಕೊಂಡ ಸಮಂತಾ ರುತ್ ಪ್ರಭು, ಪ್ರೀತಿ ಪಕ್ಕಾ ಎಂದ ಫ್ಯಾನ್ಸ್‌

ನಿಶ್ಚಿತಾರ್ಥ ವದಂತಿ ಬೆನ್ನಲ್ಲೇ ಫ್ಯಾನ್ಸ್‌ಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ರಾ ರಶ್ಮಿಕಾ, ವಿಜಯ್ ದೇವರಕೊಂಡ

BB Season 12: ದೊಡ್ಮನೆಯಲ್ಲಿ ಸದ್ದು ಮಾಡುತ್ತಿರುವ ಸ್ಪರ್ಧಿ ವಿರುದ್ಧ ಬಿತ್ತು ಕೇಸ್‌

ದೀಪಾವಳಿ ಸಂದರ್ಭದಲ್ಲಿ ಗುಡ್‌ನ್ಯೂಸ್ ಹಂಚಿಕೊಂಡ ನಟ ರಾಮ್‌ ಚರಣ್, ಉಪಾಸನಾ ದಂಪತಿ

ಮುಂದಿನ ಸುದ್ದಿ
Show comments