Select Your Language

Notifications

webdunia
webdunia
webdunia
webdunia

ಪ್ಯಾರಾಲಿಂಪಿಕ್ಸ್: ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಗೆದ್ದ ಕನ್ನಡಿಗ ಸುಹಾಸ್

webdunia
ಟೋಕಿಯೋ , ಭಾನುವಾರ, 5 ಸೆಪ್ಟಂಬರ್ 2021 (09:42 IST)
ಟೋಕಿಯೋ: ಪ್ಯಾರಾಲಿಂಪಿಕ್ಸ್ ನ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಕನ್ನಡಿಗ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
Photo Courtesy: Google


ಫೈನಲ್ಸ್ ನಲ್ಲಿ ಫ್ರಾನ್ಸ್ ನ  ಲುಕಾಸ್ ವಝೂರ್ ವಿರುದ್ಧ ಸೋಲು ಅನುಭವಿಸಿದ ಯತಿರಾಜ್ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಮೂಲತಃ ಐಎಎಸ್ ಅಧಿಕಾರಿಯಾಗಿರುವ ಸುಹಾಸ್ ಕರ್ನಾಟಕ ಮೂಲದವರು ಎಂಬುದು ಹೆಮ್ಮೆ.

ಉತ್ತರ ಪ್ರದೇಶದಲ್ಲಿ ಅಧಿಕಾರಿಯಾಗಿರುವ ಸುಹಾಸ್ ಬೆಳ್ಳಿ ಪದಕದೊಂದಿಗೆ ಭಾರತದ ಪದಕದ ಸಂಖ್ಯೆ 18 ಕ್ಕೆ ಏರಿಕೆಯಾಗಿದೆ. ಇದೀಗ ಬ್ಯಾಡ್ಮಿಂಟನ್ ನ ಮತ್ತೊಂದು ಫೈನಲ್ಸ್ ಪಂದ್ಯದಲ್ಲಿ ಭಾರತದ ಕೃಷ್ಣ ನಗರ್ ಹಾಂಗ್ ಕಾಂಗ್ ಸ್ಪರ್ಧಿಯೆದುರು ಸೆಣಸಾಡುತ್ತಿದ್ದು, ಮತ್ತೊಂದು ಪದಕ ಖಾತ್ರಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ ಸೆಂಚುರಿಗೆ ವಿರಾಟ್ ಕೊಹ್ಲಿ ಪಂಚಿಂಗ್ ಸೆಲೆಬ್ರೇಷನ್