Select Your Language

Notifications

webdunia
webdunia
webdunia
webdunia

ಬಾಕ್ಸಿಂಗ್: ಕ್ವಾರ್ಟರ್ ಫೈನಲ್ ನಲ್ಲಿ ಸೋತ ಸತೀಶ್ ಕುಮಾರ್

ಬಾಕ್ಸಿಂಗ್: ಕ್ವಾರ್ಟರ್ ಫೈನಲ್ ನಲ್ಲಿ ಸೋತ ಸತೀಶ್ ಕುಮಾರ್
ಟೋಕಿಯೋ , ಭಾನುವಾರ, 1 ಆಗಸ್ಟ್ 2021 (10:00 IST)
ಟೋಕಿಯೋ: ಪುರುಷರ ಹೆವಿವೈಟ್ ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಸತೀಶ್ ಕುಮಾರ್ ಸೋಲು ಅನುಭವಿಸಿದ್ದಾರೆ.


ಉಜ್ಬೇಕಿಸ್ತಾನ್ ನ ಜಲೊಲೊವ್ ವಿರುದ್ಧ ಸತೀಶ್ 0-5 ಅಂತರದ ಸೋಲು ಕಂಡಿದ್ದಾರೆ. ಗಾಯವಾಗಿದ್ದರೂ ವೈದ್ಯಕೀಯ ತಂಡ ಹಸಿರು ನಿಶಾನೆ ತೋರಿದ ಕಾರಣಕ್ಕೆ ಅಂತಿಮ ಕ್ಷಣದಲ್ಲಿ ಕಣಕ್ಕಿಳಿದಿದ್ದ ಸತೀಶ್ ಕೊನೆಗೂ ನಿರಾಸೆ ಮೂಡಿಸಿದ್ದಾರೆ.

ತಮ್ಮ ಗಾಯದ ಕಾರಣವೇ ಅವರಿಗೆ ಮುಳುವಾಗಿತ್ತು. ಉಜ್ಬೇಕಿಸ್ತಾನ್ ನ ದೈತ್ಯನ ಮುಂದೆ ಅವರಿಗೆ ಇಂದು ಸಮಬಲದ ಹೋರಾಟ ನಡೆಸಲು ಸಾಧ್ಯವಾಗಲಿಲ್ಲ ಎನ್ನುವುದು ವಿಪರ್ಯಾಸ.

Share this Story:

Follow Webdunia kannada

ಮುಂದಿನ ಸುದ್ದಿ

ದಯವಿಟ್ಟು ನನ್ನ ಬ್ಯಾನ್ ಮಾಡ್ಬೇಡಿ: ರೆಫರಿ ಬಳಿ ಅಂಗಲಾಚಿದ್ದ ಕೊಹ್ಲಿ!