Webdunia - Bharat's app for daily news and videos

Install App

ಕೈಗೆ ಕಚ್ಚಿದ್ದ ಎದುರಾಳಿ ಮರುದಿನ ನನಗಾಗಿ ಕಾಯುತ್ತಿದ್ದ!: ರವಿಕುಮಾರ್ ದಹಿಯಾ

Webdunia
ಮಂಗಳವಾರ, 10 ಆಗಸ್ಟ್ 2021 (08:45 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಕುಸ್ತಿಪಟು ರವಿಕುಮಾರ್ ದಹಿಯಾಗೆ ಎದುರಾಳಿ ಕಚ್ಚಿ ಗಾಯಗೊಳಿಸಿದ್ದು ಭಾರೀ ಸುದ್ದಿಯಾಗಿತ್ತು.


ಇದರ ಬಗ್ಗೆ ಇದೀಗ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ತನಗೆ ಕಚ್ಚಿದ್ದ ಕಝಕಿಸ್ತಾನ್ ನ ಎದುರಾಳಿ ಬಳಿಕ ಕ್ಷಮೆ ಕೇಳಿದ್ದ ಎಂದು ರವಿಕುಮಾರ್ ಹೇಳಿದ್ದಾರೆ.

ಘಟನೆ ನಡೆದ ಮರುದಿನ ಸನಯೇವ್ ನನಗಾಗಿ ಕಾದು ಕುಳಿತಿದ್ದರು. ನನ್ನ ಕಂಡಕೂಡಲೇ ಕೈಕುಲುಕಿ ನನ್ನ ‘ಸಾರಿ ಬ್ರದರ್’ ಎಂದು ಕೇಳಿದರು. ನಾನು ಆಗಲೇ ಆ ವಿಚಾರವನ್ನು ಮರೆತಿದ್ದೆ. ಅದಾದ ಬಳಿಕ ನಾವು ಉತ್ತಮ ಸ್ನೇಹಿತರಾದೆವು’ ಎಂದು ರವಿಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ODI Ind Vs Aus: ಕೊಹ್ಲಿಯನ್ನು ಮೀರಿಸಿದ ಕ್ವೀನ್ ಸ್ಮೃತಿ ಮಂಧಾನ ಶತಕ

ಓ ದೇವರೇ ನಾನು ರೋಹಿತ್‌ ಶರ್ಮಾನಂತೇ ಆಗುತ್ತಿದ್ದೇನೆ, ಸೂರ್ಯಕುಮಾರ್ ಹಿಂಗದಿದ್ಯಾಕೆ

ಒಮನ್ ವಿರುದ್ಧ ಆಡುವಾಗ ಗಾಯಗೊಂಡ ಅಕ್ಷರ್ ಪಟೇಲ್ ಪಾಕಿಸ್ತಾನ ಪಂದ್ಯದಲ್ಲಿ ಆಡ್ತಾರಾ

ಶುಭಮನ್ ಗಿಲ್ ಗೆ ಯಾಕ್ರೀ ಓಪನಿಂಗ್ ಕೊಟ್ರಿ, ಸಂಜು ಸ್ಯಾಮ್ಸನ್ ಕಣ್ಣಿಗೆ ಕಾಣಿಸಲ್ವಾ

Asia Cup Cricket: ಏಷ್ಯಾ ಕಪ್ ಕ್ರಿಕೆಟ್ ಸೂಪರ್ 4 ಹಂತದ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ಮುಂದಿನ ಸುದ್ದಿ
Show comments