Select Your Language

Notifications

webdunia
webdunia
webdunia
webdunia

ಪ್ಯಾರಾಲಿಂಪಿಕ್ಸ್ ಪಟುಗಳಿಗೆ ಇಂದು ಪ್ರಧಾನಿ ಮೋದಿ ಚಹಾ ಕೂಟ

ಪ್ಯಾರಾಲಿಂಪಿಕ್ಸ್ ಪಟುಗಳಿಗೆ ಇಂದು ಪ್ರಧಾನಿ ಮೋದಿ ಚಹಾ ಕೂಟ
ನವದೆಹಲಿ , ಗುರುವಾರ, 9 ಸೆಪ್ಟಂಬರ್ 2021 (10:20 IST)
ನವದೆಹಲಿ: ಪ್ಯಾರಾಲಿಂಪಿಕ್ಸ್ ನಲ್ಲಿ ಅತ್ಯಧಿಕ ಮೆಡಲ್ ಸಂಪಾದಿಸಿ ಭಾರತದ ಕೀರ್ತಿ ಹೆಚ್ಚಿಸಿದ ಭಾರತೀಯ ಕ್ರೀಡಾಪಟುಗಳೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ.


ಈ ಮೊದಲು ಒಲಿಂಪಿಕ್ ಕ್ರೀಡಾಪಟುಗಳೊಂದಿಗೆ ಚಹಾ ಕೂಟ ನಡೆಸಿದಂತೇ ಪ್ಯಾರಾಲಿಂಪಿಕ್ಸ್ ತಾರೆಯರೊಂದಿಗೂ ಕೂಟವೇರ್ಪಡಿಸಿ ಸಂವಾದ ನಡೆಸಲಿದ್ದಾರೆ.

ಈ ಬಾರಿ ಪ್ಯಾರಾಲಿಂಪಿಕ್ಸ್ ನಲ್ಲಿ 19 ಪದಕ ಗೆದ್ದ ಭಾರತ ಇತಿಹಾಸ ಬರೆದಿತ್ತು. ಇದೀಗ ಇವರೆಲ್ಲರನ್ನೂ ಪ್ರಧಾನಿ ಮೋದಿ ಸನ್ಮಾನಿಸಲಿದ್ದಾರೆ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ-ರವಿಶಾಸ್ತ್ರಿ ನಡುವೆ ಸಂಘರ್ಷಗಳಾಗದೇ ಇದ್ರೆ ಸಾಕು: ಸುನಿಲ್ ಗವಾಸ್ಕರ್