Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾಗೆ ಟಾಂಗ್ ಕೊಟ್ಟ ಪಾಕ್ ನಾಯಕ ಬಾಬರ್ ಅಜಮ್

webdunia
ಶನಿವಾರ, 4 ಸೆಪ್ಟಂಬರ್ 2021 (11:07 IST)
ದುಬೈ: ಮುಂಬರುವ ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.


ಈ ಪಂದ್ಯಕ್ಕೆ ಕೆಲವು ದಿನ ಬಾಕಿಯಿರುವಾಗಲೇ ಪಾಕ್ ನಾಯಕ ಬಾಬರ್ ಅಜಮ್ ಟೀಂ ಇಂಡಿಯಾ ಟಿ20 ತಂಡಕ್ಕೆ ಟಾಂಗ್ ಕೊಟ್ಟಿದ್ದಾರೆ.

‘ಟೀಂ ಇಂಡಿಯಾ ಈ ವಿಶ್ವಕಪ್ ನ ಆತಿಥ್ಯ ವಹಿಸಿದರೂ ಇದು ನಡೆಯುತ್ತಿರುವುದು ಯುಎಇನಲ್ಲಿ. ಇಲ್ಲಿನ ವಾತಾವರಣ ನಮ್ಮ ತವರಿನಂತಿದೆ. ಹೀಗಾಗಿ ನಮಗಿಂತ ಹೆಚ್ಚು ಭಾರತೀಯರಿಗೆ ಒತ್ತಡ ಜಾಸ್ತಿ. ಅದೂ ಅಲ್ಲದೆ, ಭಾರತ ಈಗ ಟೆಸ್ಟ್ ಕ್ರಿಕೆಟ್ ಆಡುತ್ತಿದೆ. ಬಳಿಕ ಫ‍್ರಾಂಚೈಸಿ ಕ್ರಿಕೆಟ್ ಆಡಲಿದೆ. ಸದ್ಯಕ್ಕೆ ಟಿ20 ಆಡಿದ ಅನುಭವ ಅವರಿಗಿಲ್ಲ. ಹೀಗಾಗಿ ನಾವೇ ಮೇಲುಗೈ ಹೊಂದಿದ್ದೇವೆ’ ಎಂದು ಬಾಬರ್ ಅಜಮ್ ಟಾಂಗ್ ಕೊಟ್ಟಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಕ್ರಿಕೆಟ್ ಗೆ ಟೀಂ ಇಂಡಿಯಾ ಪ್ರಕಟ ದಿನಾಂಕ ಫಿಕ್ಸ್