Select Your Language

Notifications

webdunia
webdunia
webdunia
webdunia

ಬಾಕ್ಸರ್ ಮೇರಿ ಕೋಮ್ ಗೆ ಪ್ರಿ-ಕ್ವಾರ್ಟರ್ ಫೈನಲ್ಸ್ ನಲ್ಲಿ ಕಾದಿದೆ ಕಠಿಣ ಸವಾಲು

ಬಾಕ್ಸರ್ ಮೇರಿ ಕೋಮ್ ಗೆ ಪ್ರಿ-ಕ್ವಾರ್ಟರ್ ಫೈನಲ್ಸ್ ನಲ್ಲಿ ಕಾದಿದೆ ಕಠಿಣ ಸವಾಲು
ಟೋಕಿಯೋ , ಸೋಮವಾರ, 26 ಜುಲೈ 2021 (09:10 IST)
ಟೋಕಿಯೋ: ಮಹಿಳೆಯರ ಬಾಕ್ಸಿಂಗ್ ನಲ್ಲಿನಲ್ಲಿ ಗೆಲುವಿನ ಶುಭಾರಂಭ ಮಾಡಿ ಭಾರತಕ್ಕೆ ಭರವಸೆ ಮೂಡಿಸಿರುವ ಬಾಕ್ಸರ್ ಮೇರಿ ಕೋಮ್ ಈಗ ಪ್ರಿ-ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆಯಿಟ್ಟಿದ್ದಾರೆ.


38 ವರ್ಷದ ಮೇರಿ ಕೋಮ್ ವಯಸ್ಸು ತಮಗೆ ಲೆಕ್ಕಕ್ಕೇ ಇಲ್ಲವೇನೋ ಎಂಬಂತೆ ಆಡಿ ಗೆಲುವು ಸಾಧಿಸಿದ್ದರು. ಇದೀಗ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಮೇರಿಗೆ ಕಠಿಣ ಎದುರಾಳಿಯನ್ನು ಎದುರಿಸಬೇಕಾಗಿದೆ.

ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮೇರಿ ಕೋಮ್ ಜುಲೈ 29 ರಂದು ಕ್ವಾರ್ಟರ್ ಫೈನಲ್ ಪಂದ್ಯವಾಡಲಿದ್ದು, ಈ ಪಂದ್ಯದಲ್ಲಿ ಕೊಲಂಬಿಯಾದ ವೆಲೆನ್ಷಿಯಾ ವಿಕ್ಟೋರಿಯಾ ವಿರುದ್ಧ ಸೆಣಸಬೇಕಿದೆ. ಈ ಕಠಿಣ ಎದುರಾಳಿಯನ್ನು ಮೇರಿ ಹೇಗೆ ಎದುರಿಸಲಿದ್ದಾರೆ ಎಂಬ ಕುತೂಹಲ ಕಾದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಲಿಂಪಿಕ್ಸ್: ಟೇಬಲ್ ಟೆನಿಸ್ ನಲ್ಲಿ ಶರತ್ ಕಮಲ್ ಗೆ ಗೆಲುವು