Select Your Language

Notifications

webdunia
webdunia
webdunia
webdunia

ಪತ್ನಿಯಿಂದಲೇ ಹತನಾದ ಕರ್ನಾಟಕದ ಹಾಕಿ ಪಟು

ಅಪ್ಪಯ್ಯ ಚೇನಂಡ
ಮುಂಬೈ , ಸೋಮವಾರ, 21 ಆಗಸ್ಟ್ 2017 (09:05 IST)
ಮುಂಬೈ; ಕರ್ನಾಟಕದ ಮೂಲದ ಮುಂಬೈ ನಿವಾಸಿ ಹಾಕಿ ಪಟುವೊಬ್ಬರು ಕೌಟುಂಬಿಕ ಕಲಹ ತಾರಕಕ್ಕೇರಿ ಪತ್ನಿಯಿಂದಲೇ ಹತ್ಯೆಗೀಡಾದ ಘಟನೆ ನಡೆದಿದೆ.


 
52 ವರ್ಷದ ಅಪ್ಪಯ್ಯ ಚೇನಂಡ ಕೊಲೆಯಾದ ದುರ್ದೈವಿ. ಅಂತಾರಾಷ್ಟ್ರೀಯ ಹಾಕಿ ಪಟುವಾಗಿದ್ದ ಅಪ್ಪಯ್ಯ ಮುಂಬೈನ ತಮ್ಮ ನಿವಾಸದಲ್ಲಿ ಕೊಲೆಯಾಗಿದ್ದಾರೆ.

ಪತಿ-ಪತ್ನಿ ಜಗಳ ತಾರಕಕ್ಕೇರಿ, ಪತ್ನಿ ಅಮಿತಾ ಸಿಟ್ಟಿನ ಭರದಲ್ಲಿ ಪತಿ ಅಪ್ಪಯ್ಯ ಮೇಲೆ 7 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಇದೀಗಗ ಪತ್ನಿ ಅಮಿತಾರನ್ನು ಬಂಧಿಸಿರುವ ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ.. ಈಗ ಮತದಾನ ನಡೆದರೂ ದಿಲ್ಲಿಗೆ ಮೋದಿ, ಬೆಂಗಳೂರಿಗೆ ಸಿದ್ರಾಮಯ್ಯನೇ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಬಿಟ್ಟು ಲಂಕಾದಲ್ಲಿ ಅನುಷ್ಕಾ ಜತೆ ಈ ಕೆಲಸ ಮಾಡಿದರೇ ಕೊಹ್ಲಿ?!