Select Your Language

Notifications

webdunia
webdunia
webdunia
webdunia

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅನಿರೀಕ್ಷಿತ ಸ್ಟಾರ್ ಗಳಾದ ಭಾರತೀಯ ಕ್ರೀಡಾಳುಗಳು

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಅನಿರೀಕ್ಷಿತ ಸ್ಟಾರ್ ಗಳಾದ ಭಾರತೀಯ ಕ್ರೀಡಾಳುಗಳು
ಟೋಕಿಯೋ , ಸೋಮವಾರ, 9 ಆಗಸ್ಟ್ 2021 (08:44 IST)
ಟೋಕಿಯೋ: ಪ್ರತೀ ಬಾರಿ ಒಲಿಂಪಿಕ್ಸ್ ನಲ್ಲೂ ಭಾರತದ ಪಾಲಿಗೆ ಯಾರೂ ನಿರೀಕ್ಷಿಸಿರದ ಒಬ್ಬ ಕ್ರೀಡಾಳು ಪದಕ ಗೆದ್ದು ಅಚ್ಚರಿಕೊಡುತ್ತಾರೆ.

 

ಈ ಬಾರಿ ಆ ರೀತಿ ಸರ್ಪೈಸ್ ಕೊಟ್ಟಿದ್ದು, ಬಾಕ್ಸರ್ ಲೊವ್ಲಿನಾ ಬರ್ಗೊಹೆ ಮತ್ತು ಭಾರತದ ಪುರುಷರ ಹಾಕಿ ತಂಡ. ಈ ಬಾರಿ ಭಾರತಕ್ಕೆ ಪದಕ ಗೆದ್ದುಕೊಡುವ ಕ್ರೀಡಾಳುಗಳ ಪಟ್ಟಿಯಲ್ಲಿ ಲೊವ್ಲಿನಾ ಮತ್ತು ಹಾಕಿ ತಂಡದ ಬಗ್ಗೆ ಯಾರೂ ನಿರೀಕ್ಷೆಯೇ ಮಾಡಿರಲಿಲ್ಲ.

ಆದರೆ ಅಚಾನಕ್ ಆಗಿ ಒಲಿಂಪಿಕ್ಸ್ ನಲ್ಲಿ ತಮ್ಮೆಲ್ಲಾ ಎಫರ್ಟ್ ಹಾಕಿ ಆಡಿದ ಇವರು ಪದಕ ಗೆದ್ದುಕೊಂಡು ಬಂದಿದ್ದಾರೆ. ಅತ್ತ ಮಹಿಳಾ ಹಾಕಿ ತಂಡವೂ ಪದಕ ಗೆಲ್ಲದೇ ಹೋದರೂ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಅದ್ಭುತ ಆಟವಾಡಿ ಐತಿಹಾಸಿಕ ಸಾಧನೆ ಮಾಡಿದೆ. ಜೊತೆಗೆ ಡಿಸ್ಕಸ್ ಥ್ರೋ ಮಹಿಳಾ ತಾರೆ ಕಮಲ್ ಪ್ರೀತ್ ಕೌರ್ ಕೂಡಾ ಈ ಬಾರಿ ಎಲ್ಲರೂ ಹುಬ್ಬೇರುವ ಪ್ರದರ್ಶನ ನೀಡಿ ಗಮನಸೆಳೆದಿದ್ದರು. ಅದಿತಿ ಅಶೋಕ್, ನೀರಜ್ ಚೋಪ್ರಾ ಈ ಬಾರಿಯ ಅಚ್ಚರಿಯ ತಾರೆಗಳು.

Share this Story:

Follow Webdunia kannada

ಮುಂದಿನ ಸುದ್ದಿ

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಅಮೆರಿಕಕ್ಕೆ ಅಗ್ರಸ್ಥಾನ!