Select Your Language

Notifications

webdunia
webdunia
webdunia
webdunia

ಕುಸ್ತಿಪಟು ರವಿಕುಮಾರ್, ದೀಪಕ್ ಪೂನಿಯಾ ಸೆಮಿಫೈನಲ್ ಗೆ ಲಗ್ಗೆ

ರವಿಕುಮಾರ್ ದಹಿಯಾ
ಟೋಕಿಯೋ: ಕುಸ್ತಿಪಟುಗಳಾದ ರವಿಕುಮಾರ್, ದೀಪಕ್ ಪೂನಿಯಾ ಇಂದು ಗೆಲುವು ಪಡೆಯುವುದರೊಂದಿಗೆ ಭಾರತದ ಪದಕದ ಭರವಸೆ ಜೀವಂತವಾಗಿರಿಸಿದ್ದಾರೆ.

 

57 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ರವಿಕುಮಾರ್ ದಹಿಯಾ ಸೆಮಿಫೈನಲ್ ಗೆ ತಲುಪಿದ್ದಾರೆ. ಏಷ್ಯನ್ ಚಾಂಪಿಯನ್ ಶಿಪ್ ಚಿನ್ನದ ಪಕದ ವಿಜೇತರಾಗಿರುವ ರವಿಕುಮಾರ್ ವಿಶ್ವ ನಂ.4 ಆಸ್ಕರ್ ಟಿಗ್ರೆಗೊಸ್ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಇನ್ನೊಂದೆಡೆ 86 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ದೀಪಕ್ ದಹಿಯಾ ಚೈನಾದ ಝುಷೆನ್ ವಿರುದ್ಧ 6-3  ಅಂತರದ ಗೆಲುವು ಸಾಧಿಸಿ ಸೆಮಿಫೈನಲ್ ಹಂತಕ್ಕೆ ತಲುಪಿದ್ದಾರೆ. ಇದರೊಂದಿಗೆ ಕುಸ್ತಿಯಲ್ಲಿ ಭಾರತಕ್ಕೆ ಎರಡು ಪದಕದ ನಿರೀಕ್ಷೆ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಮಹಿಳಾ ಹಾಕಿ ತಂಡಕ್ಕೆ ಇಂದು ಸೆಮಿಫೈನಲ್ ಪರೀಕ್ಷೆ