Select Your Language

Notifications

webdunia
webdunia
webdunia
webdunia

ಭಾರತ ಮಹಿಳಾ ಹಾಕಿ ತಂಡಕ್ಕೆ ಇಂದು ಸೆಮಿಫೈನಲ್ ಪರೀಕ್ಷೆ

ಭಾರತ ಮಹಿಳಾ ಹಾಕಿ ತಂಡಕ್ಕೆ ಇಂದು ಸೆಮಿಫೈನಲ್ ಪರೀಕ್ಷೆ
ಟೋಕಿಯೋ , ಬುಧವಾರ, 4 ಆಗಸ್ಟ್ 2021 (09:40 IST)
ಟೋಕಿಯೋ: ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಗೇರಿರುವ ಭಾರತ ಮಹಿಳಾ ಹಾಕಿ ತಂಡ ಇಂದು ಸೆಮಿಫೈನಲ್ ಪಂದ್ಯವಾಡಲಿದೆ.


ಈಗಾಗಲೇ ಪುರುಷರ ಹಾಕಿ ತಂಡ ಸೆಮಿಫೈನಲ್ ನಲ್ಲಿ ಸೋತು ನಿರಾಸೆ ಉಂಟುಮಾಡಿತ್ತು. ಈಗ ಮಹಿಳೆಯರಿಂದ ದೇಶದ ಜನತೆಗೆ ಅಪಾರ ನಿರೀಕ್ಷೆಯಿದೆ.

ಇಂದು ಪ್ರಬಲ ಅರ್ಜೈಂಟೀನಾ ತಂಡದ ವಿರುದ್ಧ ಭಾರತ ವನಿತೆಯರು ಸೆಮಿಫೈನಲ್ ನಲ್ಲಿ ಸೆಣಸಲಿದ್ದಾರೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಅಪರಾಹ್ನ 3.30 ಕ್ಕೆ ನಡೆಯಲಿದೆ. ಈ ಪಂದ್ಯವನ್ನು ಗೆದ್ದು ಚಕ್ ದೇ ಇಂಡಿಯಾ ಎನ್ನುತ್ತಾರಾ ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಇಂದಿನಿಂದ ಶುರು