Select Your Language

Notifications

webdunia
webdunia
webdunia
webdunia

ಕುಸ್ತಿ: ಭಜರಂಗ ಪೂನಿಯಾ ಕ್ವಾರ್ಟರ್ ಗೆ ಲಗ್ಗೆ

ಕುಸ್ತಿ: ಭಜರಂಗ ಪೂನಿಯಾ ಕ್ವಾರ್ಟರ್ ಗೆ ಲಗ್ಗೆ
ಟೋಕಿಯೋ , ಶುಕ್ರವಾರ, 6 ಆಗಸ್ಟ್ 2021 (09:30 IST)
ಟೋಕಿಯೋ: ಭಾರತದ ಭರವಸೆಯ ಕುಸ್ತಿಪಟು ಭಜರಂಗ ಪೂನಿಯಾ 65 ಕೆ.ಜಿ. ವಿಭಾಗದಲ್ಲಿ ಕ್ವಾರ್ಟರ್ ಗೆ ಲಗ್ಗೆಯಿಟ್ಟಿದ್ದಾರೆ.
Photo Courtesy: Google


ಇಂದು ನಡೆದ ಪಂದ್ಯದಲ್ಲಿ ಭಜರಂಗ್ ಪೂನಿಯಾ ಕಿರ್ಗಿಸ್ತಾನ್ ನ ಎರ್ನಝರ್ ಅಕ್ಮತಲೆವ್ ವಿರುದ್ಧ 3-3 ಅಂತರದಿಂದ ಗೆದ್ದುಕೊಂಡಿದ್ದಾರೆ.

ಮೊದಲ ಸುತ್ತಿನಲ್ಲಿ ಭಜರಂಗ್ ಎಂದಿನ ಫಾರ್ಮ್ ಪ್ರದರ್ಶಿಸಲಿಲ್ಲ. ಇದರಿಂದ ಕೊಂಚ ಹಿನ್ನಡೆ ಅನುಭವಿಸಿದರು. ಆದರೆ ಎರಡನೇ ಸುತ್ತಿನಲ್ಲಿ ಕಮ್ ಬ್ಯಾಕ್ ಮಾಡಿ ಪಂದ್ಯ ತಮ್ಮದಾಗಿಸಿಕೊಂಡರು. ಇಂದು ಅದೃಷ್ಟ ಭಜರಂಗ್ ಜೊತೆಗಿತ್ತು. ಹೀಗಾಗಿ ಕ್ವಾರ್ಟರ್ ಗೇರುವಲ್ಲಿ ಯಶಸ್ವಿಯಾದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಹುಡುಕುತ್ತಿದ್ದ ಟ್ರಕ್ ಡ್ರೈವರ್ ಮೀರಾಬಾಯಿಗೆ ಸಿಕ್ಕಾಯ್ತು