Select Your Language

Notifications

webdunia
webdunia
webdunia
webdunia

2036 ರ ಒಲಿಂಪಿಕ್ಸ್ ಭಾರತದಲ್ಲಿ?

ಒಲಿಂಪಿಕ್ಸ್
ನವದೆಹಲಿ: ಭಾರತದಲ್ಲಿ ಒಲಿಂಪಿಕ್ಸ್ ಇದುವರೆಗೆ ಆಯೋಜನೆಯಾಗಿಲ್ಲ. ಒಲಿಂಪಿಕ್ಸ್ ಆಯೋಜಿಸುವ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.


2036 ರವರೆಗೆ ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿರುವುದಾಗಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ನರೇಂದ್ರ ಭಾತ್ರಾ ಹೇಳಿದ್ದಾರೆ.

2036 ರ ವೇಳೆಗೆ ಗುಜರಾತ್ ನಲ್ಲಿರುವ ವಿಶ್ವದ ಬೃಹತ್ ಕ್ರೀಡಾಂಗಣ ಅಹಮ್ಮದಾಬಾದ್ ಮೈದಾನದಲ್ಲಿ ಒಲಿಂಪಿಕ್ಸ್ ಆಯೋಜಿಸಲು ಸಿದ್ಧತೆ ನಡೆಯುತ್ತಿದೆಯಂತೆ. ಈ ಕೂಟಕ್ಕೆ ಭಾರತ ಬಿಡ್ ಸಲ್ಲಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಧೋನಿ ಬಗ್ಗೆ ಟ್ವೀಟ್ ಮಾಡಿ ಡಿಲೀಟ್ ಮಾಡಿದ ವಿರಾಟ್ ಕೊಹ್ಲಿ!