Select Your Language

Notifications

webdunia
webdunia
webdunia
webdunia

ಗರಿಷ್ಠ ಸಿಕ್ಸರ್ ಸಿಡಿಸಿದ 2ನೇ ಬ್ಯಾಟ್ಸ್ಮನ್ ಯಾರು?

ಗರಿಷ್ಠ ಸಿಕ್ಸರ್ ಸಿಡಿಸಿದ 2ನೇ ಬ್ಯಾಟ್ಸ್ಮನ್ ಯಾರು?
ಬೆಂಗಳೂರು , ಸೋಮವಾರ, 22 ನವೆಂಬರ್ 2021 (19:09 IST)
ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ 2ನೇ ಬ್ಯಾಟ್ಸ್ಮನ್ ಎಂಬ ಹೊಸ ದಾಖಲೆಯನ್ನು ರೋಹಿತ್ ಶರ್ಮಾ ಮುಡಿಗೇರಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ 150 ಸಿಕ್ಸರ್ ಸಿಡಿಸಿ ರೋಹಿತ್ ಶರ್ಮಾ ಎರಡನೇ ಕ್ರಿಕೆಟಿಗರಾಗಿದ್ರೆ, ಮೊದಲ ಸ್ಥಾನದಲ್ಲಿರುವ ನ್ಯೂಜಿಲೆಂಡ್ನ ಮಾರ್ಟಿನ್ 165 ಸಿಕ್ಸರ್ ಸಿಡಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನು ರೋಹಿತ್ ಹಿಂದಿಕ್ಕಿದ್ದಾರೆ. ಟಿ-20ಯಲ್ಲಿ ವಿರಾಟ್ ಕೊಹ್ಲಿ 29 ಬಾರಿ ಅರ್ಧ ಶತಕ ಬಾರಿಸಿದ್ದಾರೆ,
ಇದೀಗ ರೋಹಿತ್ ಶರ್ಮಾ 30 ಬಾರಿ  ಅರ್ಧ ಶತಕ ಬಾರಿಸಿ, ಕೊಹ್ಲಿ ದಾಖಲೆಯನ್ನ ಮುರಿದಿದ್ದಾರೆ.. ಟಿ-20ಯಲ್ಲಿ ಗರಿಷ್ಠ Half Century ಸಿಡಿಸಿದ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಫೈನಲ್ ನಲ್ಲಿ ಕರ್ನಾಟಕ-ತಮಿಳುನಾಡು ಇಂದು ಮುಖಾಮುಖಿ