Select Your Language

Notifications

webdunia
webdunia
webdunia
webdunia

ಟ್ವಿಟ್ಟರ್ ನಲ್ಲಿ ವಿರಾಟ್ ಕೊಹ್ಲಿ ನಂಬರ್ 1

ಟ್ವಿಟ್ಟರ್ ನಲ್ಲಿ ವಿರಾಟ್ ಕೊಹ್ಲಿ ನಂಬರ್ 1
ಮುಂಬೈ , ಬುಧವಾರ, 11 ಡಿಸೆಂಬರ್ 2019 (18:48 IST)
ಟ್ವಿಟ್ಟರ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿದ್ದಾರೆ.

ಮಾಜಿ ನಾಯಕ ಹಾಗೂ ಹಾಲಿ ಕ್ರಿಕೆಟರ್ ಎಂ.ಎಸ್.ಧೋನಿ ಎರಡನೇ ಸ್ಥಾನದಲ್ಲಿದ್ದು ಅಚ್ಚರಿ ಮೂಡಿಸಿದ್ದಾರೆ. ಅಂದ್ಹಾಗೆ ಕ್ರಿಕೆಟರ್ ಗಳೆಲ್ಲರೂ ಅಗ್ರಸ್ಥಾನದಲ್ಲಿಯೇ ಇರೋದು ಮತ್ತೊಂದು ವಿಶೇಷ.

ಸಚಿನ್ ತೆಂಡೂಲ್ಕರ್ 4ನೇ ಸ್ಥಾನ, ಯುವರಾಜ್ ಸಿಂಗ್ 7 ಹಾಗೂ ವೀರೇಂದ್ರ ಸೆಹ್ವಾನ್ 5 ನೇ ಸ್ಥಾನದಲ್ಲಿ, ರೋಹಿತ್ ಶರ್ಮಾ 3ನೇ ಸ್ಥಾನದಲ್ಲಿದ್ದಾರೆ.

ಜನವರಿಯಿಂದ ನವೆಂಬರ್ ಅಂತ್ಯದವರೆಗೆ ನಡೆದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗವಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ವಿಂಡೀಸ್ ವಿರುದ್ಧದ ಏಕದಿನ ತಂಡಕ್ಕೆ ಮಯಾಂಕ್ ಅಗರ್ವಾಲ್ ಸೇರ್ಪಡೆ