Select Your Language

Notifications

webdunia
webdunia
webdunia
webdunia

ಬಡವರ ಬೆಂಬಲಕ್ಕೆ ನಿಂತ ಸಚಿನ್ ತೆಂಡೂಲ್ಕರ್

ಬಡವರ ಬೆಂಬಲಕ್ಕೆ ನಿಂತ ಸಚಿನ್ ತೆಂಡೂಲ್ಕರ್
ಮುಂಬೈ , ಶನಿವಾರ, 9 ಮೇ 2020 (19:49 IST)
ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ತುಸು ವೇಗವಾಗಿ ಹರಡುತ್ತಿರುವ ನಡುವೆ ಅಲ್ಲಿನ ಜನರಿಗೆ ಹಲವರು ನೆರವಾಗುತ್ತಿದ್ದಾರೆ.

ಕ್ರಿಕೆಟ್ ನ ಮೇರು ಆಟಗಾರ ಸಚಿನ್ ತೆಂಡಲ್ಕೂರ್ ಅವರು ಹೈ 5 ಯೂಥ್ ಫೌಂಡೇಷನ್ ಮೂಲಕ ಮುಂಬೈನ ನಾಲ್ಕು ಸಾವಿರ ಬಡಜನರಿಗೆ ಸಹಾಯ ಮಾಡಿದ್ದಾರೆ.

ಒಟ್ಟು ನಾಲ್ಕು ಸಾವಿರ ಜನರ ನೆರವಿಗೆ ಸಚಿನ್ ತೆಂಡಲ್ಕೂರ್ ಸಹಾಯ ಹಸ್ತ ಚಾಚಿದ್ದಾರೆ. ಆದರೆ ಎಷ್ಟು ಹಣ ದೇಣಿಗೆ ನೀಡಿದ್ದಾರೆ? ಯಾವ ರೀತಿ ಸಹಾಯ ಮಾಡಿದ್ದಾರೆ ಅನ್ನೋದನ್ನು ಸಚಿನ್ ಆಗಲಿ, ಫೌಂಡೇಷನ್ ಆಗಲಿ ಬಹಿರಂಗ ಪಡಿಸಿಲ್ಲ.

ಸಚಿನ್ ತೆಂಡೂಲ್ಕರ್ ಮಾಡಿರುವ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಅರಳುವ ಮೊದಲೇ ಮುದುಡಿತೇ ಕೆಎಲ್ ರಾಹುಲ್-ಅಥಿಯಾ ಸಂಬಂಧ