Select Your Language

Notifications

webdunia
webdunia
webdunia
webdunia

ಕೊಹ್ಲಿಗೆ 5 ಕೋಟಿ ಫಾಲೋವರ್ಸ್​​​​..!

ಕೊಹ್ಲಿಗೆ 5 ಕೋಟಿ ಫಾಲೋವರ್ಸ್​​​​..!
bangalore , ಶನಿವಾರ, 17 ಸೆಪ್ಟಂಬರ್ 2022 (16:55 IST)
ಭಾರತ ಕ್ರಿಕೆಟ್​​​​ ತಂಡದ ಮಾಜಿ ನಾಯಕ ವಿರಾಟ್​​​ ಕೊಹ್ಲಿಯ ಸಾಧನೆ ಪಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಕೊಹ್ಲಿಯನ್ನು ಸೋಷಿಯಲ್​​ ಮಿಡಿಯಾದಲ್ಲಿ ಫಾಲೋ ಮಾಡುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದು, ಟ್ವಿಟರ್​​ನಲ್ಲಿ 5 ಕೋಟಿ ಫಾಲೋವರ್ಸ್​​​​​ರನ್ನು ಹೊಂದಿದ್ದಾರೆ. ಅತೀ ಕಿರಿಯ ವಯಸ್ಸಿನ ಕ್ರೀಡಾಪಟುಗಳಲ್ಲಿ ಕೊಹ್ಲಿಯೆ ಅತೀ ಹೆಚ್ಚು ಫಾಲೋವರ್ಸ್​​​ ಅನ್ನು ಹೊಂದಿದ್ದಾರೆ, ಅತೀ ಹೆಚ್ಚು ಸೋಷಿಯಲ್​​​ ಮಿಡಿಯಾ ಫಾಲೋವರ್ಸ್​​​ ಹೊಂದಿರುವ ವಿಶ್ವದ 3ನೇ ಅಥ್ಲೀಟ್​​​​ ಆಗಿದ್ದಾರೆ. ಕ್ರಿಸ್ಟಿನೊ ರೊನಾಲ್ಡೋ 476 ಮಿಲಿಯನ್​​​​ ಹಾಗೂ ಲಿಯೋನೆಲ್​​ ಮೆಸ್ಸಿ 356 ಮಿಲಿಯನ್​​​​​ ಫಾಲೋವರ್ಸ್​​​​​ರನ್ನು ಹೊಂದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸ ಕೋಚ್