Webdunia - Bharat's app for daily news and videos

Install App

ವಿದಾಯದ ಬೆನ್ನಲ್ಲೇ ಗೋಲ್ ಕೀಪರ್ ಶ್ರೀಜೆಶ್ ಹೆಗಳಿಗೆ ದೊಡ್ಡ ಜವಾಬ್ದಾರಿ ವಹಿಸಿದ ಭಾರತದ ಹಾಕಿ

Sampriya
ಶುಕ್ರವಾರ, 9 ಆಗಸ್ಟ್ 2024 (20:57 IST)
Photo Courtesy
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಮೂಲಕ ಅಂತರಾಷ್ಟ್ರೀಯ ಸ್ಪರ್ಧೆಗೆ ವಿದಾಯ ಘೋಷಿಸಿರುವ ಭಾರತ ಗೋಲ್ ಕೀಪರ್ ಪಿಆರ್‌ ಶ್ರೀಜೇಶ್ ಅವರಿಗೆ ಮಹತ್ವದ ಹುದ್ದೆಯನ್ನು ಹಾಕಿ ಇಂಡಿಯಾ ಘೋಷಣೆ ಮಾಡಿದೆ.

ನಿನ್ನೆ 2-1 ಗೋಲುಗಳಿಂದ ಸ್ಪೇನ್ ಅನ್ನು ಸೋಲಿಸಿವುದರೊಂದಿಗೆ ಭಾರತಕ್ಕೆ ಎರಡು ಕಂಚಿನ ಪದಕವನ್ನು ತಂದುಕೊಡುವಲ್ಲಿ ಶ್ರೀಜೇಶ್ ಅವರು ಪ್ರಮುಖ ಪಾತ್ರರು. ಕಂಚಿನ ಪದಕದ ಮೂಲಕ ಶ್ರೀಜೇಶ್ ಅವರು ವಿದಾಯವನ್ನು ಹೇಳಿದ್ದರು. ಇದೀಗ ಶ್ರೀಜೇಶ್​ಗೆ ಮಹತ್ವದ ಹುದ್ದೆ ನೀಡಿರುವ ಹಾಕಿ ಇಂಡಿಯಾ, ಪಿಆರ್ ಶ್ರೀಜೇಶ್ ಅವರನ್ನು ಜೂನಿಯರ್ ಪುರುಷರ ಹಾಕಿ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ.

ಜೂನಿಯರ್ ಪುರುಷರ ಹಾಕಿ ತಂಡದ ಹೊಸ ಮುಖ್ಯ ಕೋಚ್ ಆಗಿ ಪಿ ಆರ್ ಶ್ರೀಜೇಶ್ ಅವರನ್ನು ನೇಮಿಸಲಾಗಿದೆ. ಆಟದಿಂದ ಕೋಚಿಂಗ್ ವರೆಗೆ, ನೀವು ಎಲ್ಲಾ ಯುವಕರನ್ನು ಪ್ರೇರೇಪಿಸುತ್ತಿರುವಿರಿ. ನಿಮ್ಮ ಕೋಚಿಂಗ್ ಅವಧಿಯನ್ನು ಎದುರುನೋಡುತ್ತಿದ್ದೇವೆ!" ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆಯಲಾಗಿದೆ.

ಪಂದ್ಯದ ನಂತರ ಎಚ್‌ಐ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಅವರು ಘೋಷಣೆ ಮಾಡಿದ್ದರು.

"ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಇಂದು ತಮ್ಮ ಕೊನೆಯ ಪಂದ್ಯವನ್ನು ಆಡಿದ್ದಾರೆ, ಆದರೆ ಇಂದು ನಾನು ಶ್ರೀಜೇಶ್ ಜೂನಿಯರ್ ಇಂಡಿಯಾ ಹಾಕಿ ತಂಡದ ಮುಖ್ಯ ಕೋಚ್ ಆಗಿರುತ್ತಾರೆ ಎಂದು ಘೋಷಿಸಲು ಬಯಸುತ್ತೇನೆ... ನಾವು ಇದನ್ನು SAI ಮತ್ತು ಭಾರತ ಸರ್ಕಾರದೊಂದಿಗೆ ಚರ್ಚಿಸುತ್ತೇವೆ...," ಸಿಂಗ್ ತಿಳಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

R Ashwin video: ಮಹಿಳಾ ಅಂಪಾಯರ್ ಮೇಲೆ ಆರ್ ಅಶ್ವಿನ್ ರೋಷಾವೇಷ

IPL 2026: ಟ್ರೋಫಿ ಗೆದ್ದ ಬೆನ್ನಲ್ಲೇ ಆರ್ ಸಿಬಿ ಐಪಿಎಲ್ ನಿಂದ ಬ್ಯಾನ್

ಕ್ರಿಕೆಟಿಗ ರಿಂಕು ಸಿಂಗ್‌ ನಿಶ್ಚಿತಾರ್ಥ: ಕೈ ಹಿಡಿಯಲಿರುವ ಯುವತಿ ಹಿನ್ನೆಲೆ ಕೇಳಿದ್ರೆ ಶಾಕ್ ಆಗ್ತೀರಾ

French Open: ಯಾನಿಕ್‌ ಸಿನ್ನರ್‌- ಕಾರ್ಲೋಸ್‌ ಅಲ್ಕರಾಜ್‌ ಪೈಪೋಟಿಯಲ್ಲಿ ಯಾರಿಗೆ ಒಲಿಯಲಿದೆ ಫ್ರೆಂಚ್‌ ಓಪನ್‌ ಕಿರೀಟ

IPL 2025: ಆರ್‌ಸಿಬಿಗೆ ಐಪಿಎಲ್‌ ಕಿರೀಟ: ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿ ಸಂಭ್ರಮಿಸಿದ ಯುವಕರು

ಮುಂದಿನ ಸುದ್ದಿ
Show comments