Select Your Language

Notifications

webdunia
webdunia
webdunia
webdunia

ಏಷ್ಯಾಕಪ್ ಹಾಕಿ: ಭಾರತಕ್ಕೆ ಆಘಾತ ನೀಡಿದ ಜಪಾನ್

ಏಷ್ಯಾಕಪ್ ಹಾಕಿ: ಭಾರತಕ್ಕೆ ಆಘಾತ ನೀಡಿದ ಜಪಾನ್
bangalore , ಮಂಗಳವಾರ, 24 ಮೇ 2022 (20:18 IST)
ಭಾರತ ತಂಡ ಏಷ್ಯಾಕಪ್ ಹಾಕಿ ಪಂದ್ಯದ 2ನೇ ಲೀಗ್ ಪಂದ್ಯದಲ್ಲಿ 2-5 ಗೋಲುಗಳಿಂದ ಜಪಾನ್ ವಿರುದ್ಧ ಸೋಲುಂಡಿದೆ.
ಜಕಾರ್ತದಲ್ಲಿ ಮಂಗಳವಾರ ನಡೆದ ಎ ಗುಂಪಿನ ಎರಡನೇ ಪಂದ್ಯದಲ್ಲಿ ಭಾರತ ಸೋಲುಂಡಿದ್ದರಿಂದ ಮುಂದಿನ ಹಂತ ತಲುಪಬೇಕಾದರೆ ಜಪಾನ್ ಮತ್ತು ಪಾಕಿಸ್ತಾನ ನಡುವಣ ಪಂದ್ಯದ ಫಲಿತಾಂಶ ಅವಲಂಬಿಸಿದೆ.
ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 1-1 ಗೋಲಿನಿಂದ ಸಮಬಲ ಸಾಧಿಸಿದ್ದರಿಂದ ಸಾಂಪ್ರದಾಯಿಕ ಎದುರಾಳಿಗಳಾದ ಎರಡೂ ತಂಡಗಳ ಸ್ಥಿತಿ ಒಂದೇ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

2023 ಐಪಿಎಲ್ ಗೆ ಎಬಿಡಿ ವಿಲಿಯರ್ಸ್ ಕಮ್ ಬ್ಯಾಕ್ ಆಗೋದು ಖಚಿತ