Webdunia - Bharat's app for daily news and videos

Install App

ಶಿವರಾತ್ರಿಯಂದು ತಪ್ಪದೇ ಈ ಮೂರು ಕೆಲಸ ಮಾಡಿ

Webdunia
ಸೋಮವಾರ, 17 ಫೆಬ್ರವರಿ 2020 (06:23 IST)
ಬೆಂಗಳೂರು : ಶಿವನು ಭಕ್ತರ ಪ್ರಿಯ. ಭಕ್ತರು ಕೇಳಿದನ್ನು ಕರುಣಿಸುವ ಕರುಣಾಮಯಿ ಎನ್ನುತ್ತಾರೆ. ಆತ  ಭಕ್ತರಿಂದ ಬಯಸುವುದು ಕೇವಲ ಕಲ್ಮಶ ಮತ್ತು  ಪ್ರಾಮಾಣಿಕ ಭಕ್ತಿ. ಆದಕಾರಣ ಶಿವರಾತ್ರಿಯಂದು ತಪ್ಪದೇ ಈ ಮೂರು ಕೆಲಸ ಮಾಡಿ.


*ಶಿವರಾತ್ರಿಯಂದು ಶಿವಲಿಂಗಕ್ಕೆ ಹಸುವಿನ ಹಾಲಿನಿಂದ ಅಭಿಷೇಕ ಮಾಡಿದರೆ ಜಗಳ ಗಲಾಟೆ ಕಡಿಮೆಯಾಗುತ್ತದೆ.

*ಉದ್ಯೋಗದ ಸಮಸ್ಯೆಯಿಂದ ಬಳಲುತ್ತಿರುವವರು ಶಿವರಾತ್ರಿಯಂದು ಶಿವನಿಗೆ ಜೇನುತುಪ್ಪವನ್ನು ನೈವೇದ್ಯವಾಗಿ ಅರ್ಪಿಸಬೇಕು.

*ಶಿವಪೂಜೆಯನ್ನು ಮಾಡುವಾಗ ‘ಓಂ ಮಹಾಶಿವಾಯ ಸೋಮಾಯ ನಮಃ ‘ ಎಂಬ ಮಂತ್ರವನ್ನು 108 ಬಾರಿ ಪಠಿಸಿದರೆ ನಿಮ್ಮ ಆಸೆಗಳು ಈಡೇರುತ್ತದೆಯಂತೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಜ್ಯೋತಿಷ್ಯ ಪ್ರಕಾರ ಚಂದ್ರಗ್ರಹಣ ಸಮಯದಲ್ಲಿ ಹೋಳಿ ಆಡಬಹುದೇ

ಶಿವರಾತ್ರಿಗೆ ಶಿವನಿಗೆ ಪೂಜೆ ಮಾಡುವಾಗ ಹೇಳಬೇಕಾದ ಮಂತ್ರ ಯಾವುದು

ಸಂಕ್ರಾಂತಿ ದಿನ ಈ ಮೂರು ವಸ್ತು ದಾನ ಮಾಡಲು ಮರೆಯದಿರಿ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಮುಂದಿನ ಸುದ್ದಿ
Show comments